ಹುತ್ತದಲ್ಲಿದ್ದ ಹಾವನ್ನು ಸಾಯಿಸಿ ವಿದೇಶಕ್ಕೆ ತೆರಳಿದ.ಬಿಡದ ಹಾವು ಮಾಡಿದ್ದೇನು ಗೊತ್ತೇ?
ನಮ್ಮ ಸುತ್ತಲೂ ನಡೆಯುತ್ತಿರುವ ಕೆಲವು ವಿಷಯಗಳು ಆಶ್ಚರ್ಯಗೊಳಿಸುವಂತೆಯೂ, ವಿಚಿತ್ರವಾಗಿಯೂ ಇನ್ನೂ ಕೆಲವು ಇದು ನಿಜವೇನಾ ಎಂಬಂತೆ ಅನಿಸುತ್ತವೆ. ಅಂತಹ ವಿಷಯಗಳನ್ನು ಇತರರಿಗೆ ಹೇಳಿದರೂ ಅವರು ನಂಬುವುದಿಲ್ಲ. ಹಿಂದೂಗಳು ನಾಗರಹಾವನ್ನು ದೇವರಂತೆ ಪೂಜಿಸುತ್ತಾರೆ. ನಮ್ಮ ಸಂಪ್ರದಾಯದಲ್ಲಿ ಪೂರ್ವಕಾಲದಿಂದಲೂ ಹಾವುಗಳು ಹಗೆ ಸಾಧಿಸುತ್ತವೆ ಎಂಬುದನ್ನು ಕೇಳಿದ್ದೇವೆ. ದೇವರಂತಹ ಹಾವುಗಳಿಗೆ ಕೆಟ್ಟದ್ದನ್ನು ಮಾಡಿದರೆ ನಮ್ಮನ್ನು ಸಾಯಿಸುವವರೆಗೂ ಬಿಡುವುದಿಲ್ಲವೆಂದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ.
ನಾಗದೇವತೆಗಳು ಹಗೆಯನ್ನು ಯಾವ ಮಟ್ಟದಲ್ಲಿ ಸಾಧಿಸುತ್ತವೆ ಎಂದು ಕೇವಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಂತಹ ಘಟನೆಗಳು ನಿಜ ಜೀವನದಲ್ಲಿ ಅಪರೂಪವಾಗಿ ಕಾಣ ಸಿಗುತ್ತವೆ. ಕೆಲವು ವರ್ಷಗಳ ಹಿಂದೆ ಆದಿಶೇಷು ಎಂಬ ವ್ಯಕ್ತಿ ತನ್ನ ಹೊಲದಲ್ಲಿರುವ ಹುತ್ತವನ್ನು ಒಡೆದುಹಾಕುತ್ತಿರುವ ಸಮಯದಲ್ಲಿ ಅನಿರೀಕ್ಷಿತವಾಗಿ ಹಾವಿನ ಮರಿ ಸತ್ತುಹೋಯಿತು. ತಾಯಿ ಹಾವು ಮಾತ್ರ ಅಲ್ಲಿಂದ ತಪ್ಪಿಸಿಕೊಂಡಿತು. ತನ್ನ ಮರಿಯ ಸಾವಿಗೆ ಕಾರಣನಾದ ಆದಿಶೇಷುವಿನ ಮೇಲೆ ಕೋಪಗೊಂಡ ತಾಯಿ ಹಾವು ಆತನ ಮೇಲೆ ಹಗೆ ತೀರಿಸಿಕೊಳ್ಳಲು ಅದೇ ಪ್ರದೇಶದಲ್ಲಿ ಓಡಾಡುತ್ತಿತ್ತು. ಆದರೆ ಆದಿಶೇಷು ಅಮೆರಿಕಾದಲ್ಲಿರುವ ತನ್ನ ಮಗನಿಗೆ ಅಪಘಾತ ಆಗಿದೆಯೆಂದು ತಿಳಿದು ತನ್ನ ಹೊಲವನ್ನು ಗುತ್ತಿಗೆಗೆ ನೀಡಿ ಅಮೆರಿಕಾಗೆ ಹೋಗಿ ಸುಮಾರು 10 ತಿಂಗಳುಗಳ ಕಾಲ ಅಲ್ಲಿಯೇ ಇದ್ದ. ಆದಿಶೇಷ ಎಂದಿಗಾದರೂ ಬರುತ್ತಾನೆಂದು ಕಾದಿದ್ದ ಹಾವಿನ ಆರೋಗ್ಯ ಹದಗೆಡುತ್ತಿತ್ತು. ಆದರೂ ಎದುರು ನೋಡುತ್ತಲೇ ಇತ್ತು.
ಹಲವು ದಿನಗಳ ನಂತರ ಆದಿಶೇಷು ಸ್ವಂತ ಗ್ರಾಮಕ್ಕೆ ಹಿಂದಿರುಗಿ ಹೊಲವನ್ನು ನೋಡಲೆಂದು ಬಂದನು. ಆತನ ಬರುವಿಕೆಯನ್ನು ಕಂಡ ಹಾವು ಆತ ಮರದ ಕೆಳಗೆ ಬಂದಾಗ ಆತನ ಮೇಲೆ ಬೀಳಲು ಹೊಂಚುಹಾಕಿ ಮರವನ್ನು ಹತ್ತಿ ಕೂತಿತ್ತು. ಅದನ್ನು ಕಂಡ ಕೆಲವರು ಆದಿಶೇಷನಿಗೆ ವಿಷಯ ತಿಳಿಸಿದರು. ಹೊಲವನ್ನು ನೋಡಿದ ನಂತರ ಗುತ್ತಿಗೆದಾರರೊಂದಿಗೆ ಮಾತನಾಡುತ್ತಾ ಮರದ ಕೆಳಗೆ ಬಂದು ನಿಂತ ತಕ್ಷಣವೇ ಹಾವು ಆದಿಶೇಷನ ಮೇಲೆ ಬಿದ್ದಿತು. ಕೈಯಿಂದ ಹಾವನ್ನು ಒದರಿ ಬೀಳಿಸಿದ ಅದು ಎದ್ದೇಳಲಾಗದೆ ದೂರದಲ್ಲಿ ಬಿದ್ದಿತು. ನಿಧಾನವಾಗಿ ಆ ಹಾವು ಆದೆಶೇಷುವಿನ ಹತ್ತಿರ ಬರಲು ಪ್ರಯತ್ನಿಸುತ್ತಿತ್ತು.

Fake
ReplyDeleteIncomplete created story
Wre is the next story
ReplyDelete