Header Ads

test

ವ್ಯಾಸಲೀನ್‌ನಿಂದ ಈ ರೀತಿ ಮಾಡಿದರೆ ನಿಮ್ಮ ಕೂದಲು ನಿತ್ಯ ಒಂದು ಇಂಚು ಬೆಳೆಯುತ್ತದೆ!! ಹೇಗೆ ಗೊತ್ತಾ.!

ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿಯನ್ನು ಉಪಯೋಗಿಸಿ ಸಹ ನಿತ್ಯ ಉದುರುತ್ತಿರುವ ನಿಮ್ಮ ಕೂದಲನ್ನು ಮತ್ತೆ ಒತ್ತಾಗಿ, ಉದ್ದವಾಗಿ ಬೆಳೆಸಿಕೊಳ್ಳಬಹುದು. ಇದು ಈಗ ತುಂಬಾ ಉಪಯೋಗಿಸುತ್ತಿರುವ ಒಳ್ಳೆಯ ಟ್ರೆಂಡಿಂಗ್‍ನಲ್ಲಿರುವ ಮನೆಮದ್ದು. ನಾನಾ ಸಮಸ್ಯೆಗಳಿಂದ ಕೂದಲು ಉದುರಿ ಚಿಂತೆ ಅನುಭವಿಸುತ್ತಿರುವ ಹೆಣ್ಣುಮಕ್ಕಳೆಷ್ಟೋ ಮಂದಿ ಇದನ್ನು ಬಳಸಿ ಉದ್ದವಾದ ಕೂದಲನ್ನು ಪಡೆದಿದ್ದಾರೆ. ಈ ರೆಮೆಡಿ ಫಾಲೋ ಆಗುವುದು ಸಹ ಸಿಂಪಲ್ ಅಂಡ್ ಸುಲಭ ಎಂದು ಟ್ರೈ ಮಾಡಿದವರು ಕೊಟ್ಟಿರುವ ಫೀಡ್ ಬ್ಯಾಕ್. ಕೇವಲ ಎರಡು ವಾರಗಳಲ್ಲಿ ಈಗಿರುವ ಕೂದಲು ಟೂ, ತ್ರಿ ಟೈಮ್ಸ್ ಉದ್ದವಾದ ಕೂದಲನ್ನು ಪಡೆಯಬಹುದು ಎನ್ನುತ್ತಿದ್ದಾರೆ. ಇಷ್ಟಕ್ಕೂ ಸಹಜಸಿದ್ಧವಾದ ನಿತ್ಯ ಒಂದು ಇಂಚಿಗೆ ಕಡಿಮೆ ಇಲ್ಲದಂತೆ ಕೂದಲನ್ನು ಬೆಳೆಸಲು ಏನು ಮಾಡಬೇಕು.



ಬೇಕಾದ ಪದಾರ್ಥಗಳು:

* ಬಾದಾಮಿ ಎಣ್ಣೆ (ಆಲ್ಮಂಡ್ ಆಯಿಲ್)
* ವಿಟಮಿನ್ ಇ ಕ್ಯಾಪ್ಸೂಲ್ಸ್ 400 ಎಂಜಿ 2 ಕ್ಯಾಪ್ಸೂಲ್ಸ್
* ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿ (ಯಾವುದಾದರೂ ಜೆಲ್ಲಿ ತೆಗೆದುಕೊಳ್ಳಬಹುದು)

ಒಂದು ಬಟ್ಟಲಲ್ಲಿ ಒಂದು ಸ್ಫೂನ್ ವ್ಯಾಸಲೀನ್ ಪೆಟ್ರೋಲಿಯಂ ಜೆಲ್ಲಿ ತೆಗೆದುಕೊಳ್ಳಬೇಕು. ಅದರಲ್ಲಿ 2 ಟೀ ಸ್ಫೂನ್ ಆಲ್ಮಂಡ್ ಆಯಿಲ್ ಹಾಕಬೇಕು. ಲಾಂಗ್ ಹೇರ್ ಇರುವವರಾದರೆ ಹೇರ್‌ಗೆ ಸೂಕ್ತವಾಗುವ.ಅಂದರೆ ಇನ್ನೊಂದೆರಡು ಸ್ಫೂನ್ ಆಯಿಲ್ ಬೆರೆಸಿಕೊಳ್ಳಬಹುದು. ಅದರಲ್ಲಿ ಎರಡು ವಿಟಮಿನ್ ಇ ಕ್ಯಾಪ್ಸೂಲ್ಸ್ ಕಟ್ ಮಾಡಿಕೊಂಡು ಹಾಕಿಕೊಳ್ಳಬೇಕು. ಒಂದು ವೇಳೆ 600 ಎಂಜಿ ವಿಟಮಿನ್ ಇ ಕ್ಯಾಪ್ಸೂಲ್ಸ್ ಬಳಸಬೇಕು ಎಂದುಕೊಂಡರೆ ಒಂದನ್ನೇ ಕಟ್ ಮಾಡಿಕೊಂಡು ಅದರಲ್ಲಿರುವ ಪದಾರ್ಥ ಬೌಲ್‌ನಲ್ಲಿ ಹಾಕಿಕೊಳ್ಳಬೇಕು. ನೀವು ಬೌಲ್‌ನಲ್ಲಿ ಹಾಕಿಕೊಂಡು ಮೇಲೆ ತಿಳಿಸಿದ ಮೂರೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ರೀತಿ ಮಿಕ್ಸ್ ಮಾಡಿದ್ದನ್ನು ಮೂರು ಫಿಂಗರ್ ಟಿಪ್ಸ್‌ನಿಂದ ತಲೆಗೆ ಚೆನ್ನಾಗಿ ಹಚ್ಚಬೇಕು. ಮೂರು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ವಾರದಲ್ಲಿ ಎರಡು ಮೂರು ದಿನ ಈ ರೀತಿ ಮಾಡಿದರೆ ಖಚಿತವಾಗಿ ಅದ್ಭುತವಾದ ರಿಸಲ್ಟ್ ಲಭಿಸುತ್ತದೆ ಎಂದು ಆಯುರ್ವೇದ ತಜ್ಞರಷ್ಟೇ ಅಲ್ಲದೆ ಈಗಾಗಲೆ ಬಳಸಿದವರೂ ಹೇಳುತ್ತಿದ್ದಾರೆ. ಲಾಂಗ್, ಸ್ಟ್ರಾಂಗ್, ಹೆಲ್ತಿ, ಲೆಂಥಿ ಕೂದಲಿಗಾಗಿ ಇದು ಒಳ್ಳೆಯ ಮನೆಮದ್ದು ಎನ್ನುತ್ತಿದ್ದಾರೆ. ಟ್ರೈ ಮಾಡಿ ನೋಡಿ.

1 comment:

  1. ಲೋಲಕುಮಾರ23 December 2018 at 03:17

    ಇದು ನಿಜಾನಾ????

    ReplyDelete