ದೇಹದಲ್ಲಿ ಅಧಿಕವಾಗಿ ಊತುಹೋದ ನೀರನ್ನು ಹೀಗೆ ಈಜಿ಼ಯಾಗಿ ತೊಲಗಿಸಬಹುದು..
ದೇಹವೆಲ್ಲಾ ಊತದಂತೆ ಬಂದು ಉಬ್ಬಿಕೊಂಡಂತೆ ಕೆಲವರು ಆಗಾಗ ಕಾಣಿಸುತ್ತಾರೆ. ಈ ರೀತಿಯ ಪರಿಸ್ಥಿತಿ ಒಮ್ಮೊಮ್ಮೆ ನಮಗೋ ಅಥವಾ ಗೊತ್ತಿರುವವರಿಗೋ ಕೂಡ ಬರುತ್ತಿರುತ್ತದೆ. ಆದರೆ ಆ ರೀತಿ ಯಾಕೆ ಆಗುತ್ತದೆ ಗೊತ್ತಾ? ದೇಹದಲ್ಲಿ ನೀರು ಹೆಚ್ಚಾಗುವುದರಿಂದಲೇ.ನಮ್ಮ ದೇಹದಲ್ಲಿ ಬೇಕಾದಕ್ಕಿಂತ ನೀರು ಹೆಚ್ಚಾದರೆ ದೇಹ ಉಬ್ಬಿಕೊಂಡಂತೆ ಕಾಣಿಸುತ್ತದೆ. ಮತ್ತೆ ಇದನ್ನು ತಗ್ಗಿಸಿ ಕೊಳ್ಳುವುದು ಹೇಗೆ ಎಂದರೆ, ಯಾವುದೇ ರೀತಿಯ ಔಷಧಿಗಳು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಕೆಳಗೆ ಕೊಟ್ಟ ಕೆಲಸವನ್ನು ,ಸಹಜ ಸಿದ್ಧವಾದ ಟಿಪ್ಸ್ ಪಾಲಿಸಿದರೆ ಸಾಕು.ದೇಹದಲ್ಲಿ ಹೆಚ್ಚಾಗಿ ಇರುವ ನೀರೆಲ್ಲವೂ ಬಹುಬೇಗ ಹೊರಗೆ ಹೋಗುತ್ತದೆ. ಆ ಟಿಪ್ಸ್ ಏನು ಎಂದು ಈಗ ನೋಡೋಣ.
1. ಉಪ್ಪು ಹೆಚ್ಚಾಗಿ ತಿಂದರೆ ಅದರಲ್ಲಿರುವ ಸೋಡಿಯಂ ದೇಹದಲ್ಲಿ ಹೆಚ್ಚಿನ ನೀರು ನಿಲ್ಲುವಂತೆ ಮಾಡುತ್ತದೆ. ಆದ್ದರಿಂದ ಉಪ್ಪು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿದರೆ ಸಾಕು.
2. ದೇಹದಲ್ಲಿ ಅಧಿಕವಾಗಿ ಇರುವ ನೀರನ್ನು ಹೊರಗೆ ಕಳುಹಿಸಲು ವಿಟಮಿನ್ ಬಿ6 ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ಈ ವಿಟಮಿನ್ ಹೆಚ್ಚಾಗಿ ಇರುವ ಮೀನು, ಬಾಳೆಹಣ್ಣು, ಡ್ರೈ ಫ್ರೂಟ್ಸ್, ಪಾಲಕ್ಕಿ ಸೊಪ್ಪು, ರೀತಿಯ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ತಿಂದರೆ ನೀರೆಲ್ಲವೂ ಹೊರಕ್ಕೆ ಬರುತ್ತದೆ.
3. ಪೊಟ್ಯಾಶಿಯಂ ಕೂಡ ಅಧಿಕ ನೀರನ್ನು ದೇಹದಿಂದ ಕಳುಹಿಸುವುದರಲ್ಲಿ ಮೇಜರ್ರಾಗಿ ಕೆಲಸ ಮಾಡುತ್ತದೆ. ಬಾಳೆಹಣ್ಣು, ಬೀನ್ಸ್, ಪಾಲಕ್ಕಿ ಸೊಪ್ಪು ರೀತಿಯ ಆಹಾರ ಪದಾರ್ಥಗಳನ್ನು ತೆಗೆದುಕೊಂಡರೆ ದೇಹದಲ್ಲಿ ಹೆಚ್ಚಾಗಿರುವ ನೀರು ಹೊರಕ್ಕೆ ಹೋಗುತ್ತದೆ.
4. ನಟ್ಸ್, ಹಸಿರು ತರಕಾರಿಗಳು ರೀತಿಯ ಮೆಗ್ನೀಶಿಯಂ ಹೆಚ್ಚಾಗಿರುವ ಆಹಾರವನ್ನು ತೆಗೆದುಕೊಂಡರೆ ದೇಹದಲ್ಲಿರುವ ನೀರೆಲ್ಲವೂ ಹೊರಗೆ ಬರುತ್ತದೆ. ಪ್ರಧಾನವಾಗಿ ಇವುಗಳನ್ನು ಮಹಿಳೆಯರು ತೆಗೆದುಕೊಳ್ಳುವುದರಿಂದ ಎಷ್ಟೋ ಉಪಯೋಗವಿದೆ.
5. ನೀರನ್ನು ಹೆಚ್ಚಾಗಿ ಕುಡಿಯದಿರುವುದರಿಂದರೂ ಕೂಡ ಒಮ್ಮೊಮ್ಮೆ ದೇಹ ಉಬ್ಬಿ ಹೋಗುವುದಕ್ಕೆ ಅವಕಾಶಗಳಿರುತ್ತದೆ. ಆದ್ದರಿಂದ ನೀರನ್ನು ಕೂಡ ತಕ್ಕಷ್ಟು ಮೊತ್ತದಲ್ಲಿ ನಿತ್ಯ ಕುಡಿಯಬೇಕು.
6. ಸಕ್ಕರೆ,ಹಿಟ್ಟಿನ ಪದಾರ್ಥಗಳು ಹೆಚ್ಚಾಗಿ ಇರುವ ಆಹಾರವನ್ನು ತೆಗೆದು ಕೊಳ್ಳಬಾರದು. ಇಲ್ಲದಿದ್ದರೆ ಅವು ನಮ್ಮ ದೇಹದಲ್ಲಿ ನೀರನ್ನು ಅಧಿಕವಾಗಿ ನಿಲ್ಲುವಂತೆ ಮಾಡುತ್ತದೆ.
7. ಬೆಳ್ಳುಳ್ಳಿಯನ್ನು ಆಹಾರದಲ್ಲಿ ಭಾಗವಾಗಿ ಮಾಡಿಕೊಂಡರೆ ದೇಹದಲ್ಲಿ ನಿಲ್ಲುವಂತೆ ಆಗುವ ಅಧಿಕ ನೀರಿನ ಸಮಸ್ಯೆಗಳಿಂದ ಸುಲಭವಾಗಿ ಹೊರಬರಬಹುದು.
8. ಜೀರಿಗೆ ನಿತ್ಯ ಯಾವುದೋ ಒಂದು ರೂಪದಲ್ಲಿ ತೆಗೆದುಕೊಂಡರೆ ಕೂಡ ಅಧಿಕ ನೀರು ದೇಹದಿಂದ ಹೊರಗೆ ಹೋಗಿಬಿಡುತ್ತದೆ.
9. ಸಿಂಹದಂತಿ ಎಂದು ಕರೆಯಲ್ಪಡುವ ಗಿಡದ ಎಲೆಗಳನ್ನು ತಿಂದರೆ ದೇಹದಲ್ಲಿ ಅಧಿಕ ನೀರಿನ ಸಮಸ್ಯೆಯಿಂದ ಹೊರಬರಬಹುದು.

Post a Comment