Header Ads

test

ನೀವು ಹುಟ್ಟಿದ ತಿಂಗಳು, ಅದಕ್ಕೆ ಅನುಗುಣವಾಗಿ ಬರುವ ಸ್ತ್ರೀ-ಪುರುಷರಿಗೆ ಬರುವ ಕಾಯಿಲೆಗಳು!!

ರಾಶಿಗಳನ್ನು ಅವಲಂಭಿಸಿ ವ್ಯಕ್ತಿಗಳ ಜಾತಕ ಹೇಳಬಹುದು. ನಕ್ಷತ್ರಗಳಿಗೆ ಅನುಗುಣವಾಗಿ ವ್ಯಕ್ತಿಗಳ ಸ್ವಭಾವ ಊಹಿಸಬಹುದು. ಇತ್ತೀಚೆಗಿನ ಸಂಶೋಧನೆಗಳಲ್ಲಿ ಇನ್ನೊಂದು ವಿಷಯ ಹೊರಬಿದ್ದಿದೆ. ಹುಟ್ಟಿದ ತಿಂಗಳಿಗೆ ಅನುಗುಣವಾಗಿ ಬರುವ ಖಾಯಿಲೆಗಳು ಹೇಳಬಹುದಂತೆ. ಆಯಾ ತಿಂಗಳಲ್ಲಿ ಹುಟ್ಟಿದರೆ.27 ವಿಧದ ದೀರ್ಘಕಾಲಿಕ ಖಾಯಿಲೆಗಳು ಬರುತ್ತವೆ ಎನ್ನುತ್ತಿದ್ದಾರೆ ಸ್ಫೇನ್ ಮೂಲದ ಯೂನಿವರ್ಸಿಟಿ ಆಫ್ ಅಲಿಕಂಟ್ ಸಂಶೋಧಕರು. ಸುಮಾರು 30 ಸಾವಿರ ಮಂದಿ ಮೇಲೆ ಮಾಡಿದ ಸಂಶೋಧನೆ ಮಾಡಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.


ಚಳಿಗಾಲದಲ್ಲಿ ಅಲ್ಟ್ರಾ ವಯಲೆಟ್ ಕಿರಣಗಳು, ವಿಟಮಿನ್ ಡಿ ಪ್ರಮಾಣದಲ್ಲಿ ವ್ಯತ್ಯಾಸ, ವೈರಸ್‌ಗಳು ಸ್ತ್ರೀಯರ ಭ್ರೂಣ ಬೆಳವಣಿಗೆಯಲ್ಲಿ ಪ್ರಭಾವ ತೋರುತ್ತವಂತೆ. ಅದೇ ರೀತಿ ಸೆಪ್ಟೆಂಬರ್ ತಿಂಗಳಲ್ಲಿ ಪುರುಷರಲ್ಲಿ ಥೈರಾಯಿಡ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತವೆ ಎನ್ನುತ್ತಿದ್ದಾರೆ. ಅದೇ ರೀತಿ ಜುಲೈನಲ್ಲಿ ಹುಟ್ಟಿದ ಮಹಿಳೆಯರಲ್ಲಿ ಶೇ.27ರಷ್ಟು ಮಂದಿ ಹೈ ಬಿಪಿ ಇರುವ ಸಾಧ್ಯತೆಗಳಿವೆ. ಶೇ.40ರಷ್ಟು ಮಂದಿ ಏಕಾಗ್ರತೆಯನ್ನು ಕಳೆದುಕೊಳ್ಳುವ ಗುಣವನ್ನು ಹೊಂದಿರುತ್ತಾರಂತೆ. ಹಾಗಿದ್ದರೆ ಯಾವ್ಯಾವ ತಿಂಗಳಲ್ಲಿ ಹುಟ್ಟಿದವರು ಏನೆಲ್ಲಾ ಖಾಯಿಲೆಗಳಿಂದ ಬಳಲುತ್ತಾರೆ ಎಂಬುದನ್ನು ನೋಡೋಣ.

ಜನವರಿಃ
ಪುರುಷರುಃ ಮಲಬದ್ಧತೆ, ಅಲ್ಸರ್, ಬೆನ್ನುನೋವು
ಮಹಿಳೆಯರುಃ ಮೈಗ್ರೇನ್, ಋತು ಸಮಸ್ಯೆಗಳು, ಹಾರ್ಟ್ ಅಟ್ಯಾಕ್

ಫೆಬ್ರವರಿಃ
ಪುರುಷರುಃ ಥೈರಾಯಿಡ್ ಸಮಸ್ಯೆ, ಹೃದಯ ಸಮಸ್ಯೆ, ಕೀಲುನೋವು
ಮಹಿಳೆಯರುಃ ಕೀಲುನೋವು, ಥೈರಾಯಿಡ್ ಸಮಸ್ಯೆ, ರಕ್ತ ಗಡ್ಡೆಕಟ್ಟುವುದು.

ಮಾರ್ಚ್ :
ಪುರುಷರುಃ ಶುಕ್ಲಗಳ ಸಮಸ್ಯೆ, ಹೃದಯ ಸಮಸ್ಯೆಗಳು, ಅಸ್ತಮಾ.
ಮಹಿಳೆಯರುಃ ಕೀಲುನೋವು, ವಾತರೋಗ, ಮಲಬದ್ಧತೆ

ಏಪ್ರಿಲ್ :
ಪುರುಷರುಃ ಅಸ್ತಮಾ, ಮೂಳೆಗಳ ಸಮಸ್ಯೆ, ಥೈರಾಯಿಡ್ ಸಮಸ್ಯೆಗಳು
ಮಹಿಳೆಯರುಃ ಮೂಳೆಗಳ ಸಮಸ್ಯೆ, ಟ್ಯೂಮರ್, ಶ್ವಾಸನಾಳಗಳ ಊತ.

ಮೇಃ
ಪುರುಷರುಃ ಒತ್ತಡಾ, ಅಸ್ತಮಾ, ಡಯಾಬಿಟೀಸ್
ಮಹಿಳೆಯರುಃ ದೀರ್ಘಕಾಲದ ಖಾಯಿಲೆಗಳು, ಮೂಳೆಗಳ ಸಮಸ್ಯೆ, ಮಲಬದ್ಧತೆ.

ಜೂನ್ :
ಪುರುಷರುಃ ಹೃದಯ ಸಮಸ್ಯೆಗಳು, ಕಣ್ಣಿನ ಪೊರೆ, ದೀರ್ಘಕಾಲದ ಶ್ವಾಸನಾಳ ಊತ.
ಮಹಿಳೆಯರುಃ ಏಕಾಗ್ರತೆ ಕಳೆದುಕೊಳ್ಳುವುದು, ಕೀಲುನೋವು, ವಾತರೋಗ.

ಜುಲೈಃ
ಪುರುಷರುಃ ಕೀಲುನೋವು, ಅಸ್ತಮಾ, ಟ್ಯೂಮರ್ಸ್
ಮಹಿಳೆಯರುಃ ಕತ್ತುನೋವು, ಅಸ್ತಮಾ, ಟ್ಯೂಮರ್

ಆಗಸ್ಟ್:
ಪುರುಷರುಃ ಅಸ್ತಮಾ, ಮೂಳೆ ಸಮಸ್ಯೆಗಳು, ಥೈರಾಯಿಡ್ ಸಮಸ್ಯೆಗಳು
ಮಹಿಳೆಯರುಃ ರತ್ಕ ಹೆಪ್ಪುಗಟ್ಟುವುದು, ಕೀಲುನೋವು, ವಾತರೋಗ

ಸೆಪ್ಟೆಂಬರ್ :
ಪುರುಷರುಃ ಅಸ್ತಮಾ, ಕೀಲುನೋವು, ಥೈರಾಯಿಡ್ ಸಮಸ್ಯೆಗಳು
ಮಹಿಳೆಯರುಃ ಕೀಲುನೋವು, ಥೈರಾಯಿಡ್ ಸಮಸ್ಯೆಗಳು, ಅಪಾಯಕಾರಿ ಟ್ಯೂಮರ್‌ಗಳು.

ಅಕ್ಟೋಬರ್ :
ಪುರುಷರುಃ ಥೈರಾಯಿಡ್ ಸಮಸ್ಯೆಗಳು, ಕೀಲು ನೋವು, ಮೈಗ್ರೇನ್
ಮಹಿಳೆಯರುಃ ಅಧಿಕ ಕೊಬ್ಬು,ಕೀಲು ನೋವು, ಕಾಮಾಲೆ

ನವೆಂಬರ್:
ಪುರುಷರುಃ ದೀರ್ಘಕಾಲದ ಚರ್ಮ ರೋಗಗಳು, ಹೃದಯ ಸಮಸ್ಯೆಗಳು, ಥೈರಾಯಿಡ್ ಸಮಸ್ಯೆಗಳು
ಮಹಿಳೆಯರುಃ ಮಲಬದ್ಧತೆ, ಹೃದ್ರೋಗ, ನರಗಳ ಊತ

ಡಿಸೆಂಬರ್:
ಪುರುಷರುಃ ಶುಕ್ಲ ಸಂಬಂಧಿ ಖಾಯಿಲೆಗಳು, ಒತ್ತಡ, ಹೃದಯ ಸಮಸ್ಯೆಗಳು
ಮಹಿಳೆಯರುಃ ಶ್ವಾಸನಾಳದ ಊತ, ಅಸ್ತಮಾ, ರಕ್ತ ಗಡ್ಡೆಕಟ್ಟುವುದು.

No comments