ಅಲ್ಲಿ ಒಂಟಿಯಾಗಿರುವ ಮಹಿಳೆಯರಿಗೆ ಮನೆ ಬಾಡಿಗೆಗೆ ಬೇಕೆಂದರೆ ಮಾಲೀಕರ ಜತೆ ಶೃಂಗಾರದಲ್ಲಿ ಪಾಲ್ಗೊಳ್ಳಬೇಕಂತೆ.ಶಾಕಿಂಗ್.!
ನಮ್ಮ ದೇಶದ ನಗರಗಳಲ್ಲಿ ಮನೆ ಬಾಡಿಗೆ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಚಿಕ್ಕ ರೂಮ್ಗೆ ಸಹ ಭಾರಿ ಬಾಡಿಗೆ ವಸೂಲಿ ಮಾಡುತ್ತಾರೆ. ಆದರೆ ಅಂತಹ ರೂಮ್ಗಳಲ್ಲಿ ಇರೋಣ ಎಂದರೂ ಅವು ಸಾಮಾನ್ಯವಾಗಿ ನಮಗೆ ಸಿಗಲ್ಲ. ಪರಿಸ್ಥಿತಿ ಹೀಗಿರುತ್ತದೆ. ಆದರೆ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಹೊರ ದೇಶಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ಮನೆ ಬಾಡಿಗೆ ಯಾವುದೇ ಕಾರಣಕ್ಕೂ ಸಿಗಲ್ಲ. ಚಪ್ಪಲಿ ಸವೆಯುವಂತೆ ಅಲೆಯಬೆಕಾದದ್ದೇ. ಆದರೆ ಲಂಡನ್ನಲ್ಲಿ ಮಾತ್ರ ಹುಡುಗಿಯರಿಗೆ, ಮಹಿಳೆಯರಿಗೆ ಬಾಡಿಗೆ ಮನೆ ಸಿಗುವುದು ತುಂಬಾ ಕಷ್ಟ ಎಂದು ಹೇಳಬಹುದು. ಯಾಕೆ ಎಂದು ಗೊತ್ತಾದರೆ ಅವರ ಬಗ್ಗೆ ನಿಮಗೆ ಅನುಕಂಪ ಬರುತ್ತದೆ.
ಲಂಡನ್ ಜತೆಗೆ ಒಟ್ಟು ಯುಕೆಯಲ್ಲಿ ಈಗ ರೆಂಟ್ ಫಾರ್ ಸೆಕ್ಸ್ ಜಾಹೀರಾತುಗಳು ಹೆಚ್ಚಾಗಿವೆ. ಈ ರೀತಿಯ ಪ್ರಕಟಣೆಗಳು ಈಗ ಅಲ್ಲಿನ ಪತ್ರಿಕೆಗಳಲ್ಲಿ, ಇತರೆ ಕಡೆ ಬಹಿರಂಗವಾಗಿ ಕಾಣಿಸುತ್ತವೆ. ಇದರ ಉದ್ದೇಶ ಏನೆಂದರೆ.ಯಾರಾದರೂ ಯುವತಿ ಅಥವಾ ಮಹಿಳೆ ಒಂಟಿಯಾಗಿ ಇದ್ದು ಅಂತಹವರಿಗೆ ಮನೆ ಬಾಡಿಗೆಗೆ ಬೇಕಾದರೆ ಕೊಡುತ್ತಾರೆ. ಆದರೆ ಬಾಡಿಗೆ ಕಟ್ಟಬೇಕಾಗಿಲ್ಲ. ಅದಕ್ಕೆ ಬದಲಾಗಿ ಮನೆ ಮಾಲೀಕನ ಬಳಿ ಸೆಕ್ಸ್ ಮಾಡಬೇಕು. ಮನೆಯನ್ನು ಬಾಡಿಗೆಗೆ ಕೊಡುವ ಸಮಯದಲ್ಲಿ ಮನೆಯ ಮಾಲೀಕ ಇಂತಹ ನಿಬಂಧನೆ ಹಾಕುತ್ತಾನೆ. ಅದಕ್ಕೆ ಓಕೆಯಾದರೆ ಮನೆಯಲ್ಲಿ ಬಾಡಿಗೆಗೆ ಇರಬಹುದು. ಆ ಬಳಿಕ ಮನೆ ಮಾಲೀಕ ಕೇಳಿದಾಗ ಆತನ ಜತೆ ಶೃಂಗಾರದಲ್ಲಿ ಭಾಗಿಯಾಗಬೇಕು. ತಿಂಗಳು ತಿಂಗಳು ಯಾವುದೆ ಕಾರಣಕ್ಕೂ ಬಾಡಿಗೆ ಕಟ್ಟಬೇಕಾಗಿಲ್ಲ.
ಮೇಲೆ ತಿಳಿಸಿದ ರೆಂಟ್ ಫಾರ್ ಸೆಕ್ಸ್ ವಿಧಾನವನ್ನು ಈಗ ಲಂಡನ್ ಮಾತ್ರ ಅಲ್ಲದೆ ಯುಕೆಯಲ್ಲಿ ಫಾಲೋ ಆಗುತ್ತಿದ್ದಾರೆ. ಆದರೆ ಈ ರೀತಿ ಮಾಡುವುದು ಕಾನೂನು ಬಾಹಿರವಂತೆ. ಇದಕ್ಕಾಗಿ ಅಲ್ಲಿ 7 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ ಎಂದು ಕಾನೂನು ಹೇಳುತ್ತದೆ. ಆದರೆ ಮನೆ ಮಾಲೀಕರು ಮಾತ್ರ ಮಹಿಳೆಯರು ತಮ್ಮ ಸಮ್ಮತಿಯಿಂದಲೇ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಾರೆಂದು, ಅಂತಹ ಸಮಯದಲ್ಲಿ ತಾವು ತಪ್ಪು ಮಾಡಿದಂತೆ ಹೇಗಾಗುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಈ ವಿಷಯಗಳೆಲ್ಲವನ್ನೂ ಅಲ್ಲಿನ ಪ್ರಮುಖ ಮೀಡಿಯಾ ಸಂಸ್ಥೆ ಬಿಬಿಸಿ ಇತ್ತೀಚೆಗೆ ಚುಟುಕು ಕಾರ್ಯಾಚರಣೆಯಲ್ಲಿ ಹೊರಹಾಕಿತು. ಈ ಹಿನ್ನೆಲೆಯಲ್ಲಿ ಹಲವು ಶಾಕಿಂಗ್ ಸಂಗತಿಗಳು ಬೆಳಕು ಕಂಡಿವೆ.
ಒಂಟಿಯಾಗಿ ಇರುವ ಸಲುವಾಗಿ ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಮಹಿಳೆಯರು ಮೇಲೆ ತಿಳಿಸಿದ ರೆಂಟ್ ಫಾರ್ ಸೆಕ್ಸ್ ಸುಳಿಗೆ ಸಿಲುಕುತ್ತಿದ್ದಾರಂತೆ. ಇದರಿಂದಾಗಿ ಅವರ ಜೀವನ ನಾಶವಾಗುತ್ತಿದೆಯಂತೆ. ಈ ರೀತಿಯ ಅಪರಾಧಗಳು ಈಗ ಯುಕೆಯಲ್ಲಿ, ಮುಖ್ಯವಾಗಿ ಲಂಡನ್ನಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಕೆಲವು ಮನೆ ಮಾಲೀಕರು ಟುಲೆಟ್, ರೆಂಟ್ ಫಾರ್ ಸೆಕ್ಸ್ ಜಾಹೀರಾತುಗಳನ್ನು ಕ್ಲಾಸಿಫೈಡ್ ವೆಬ್ಸೈಟ್ಗಳಲ್ಲಿ ನೀಡುತ್ತಿದ್ದಾರೆ. ಈ ದಂಧೆ ತುಂಬಾ ದಿನಗಳಿಂದ ನಡೆಯುತ್ತಿದೆ ಎಂದು ಬಿಬಿಸಿ ಸಂಶೋಧನೆಯಲ್ಲಿ ಗೊತ್ತಾಗಿದೆ. ಅದೇನೇ ಇರಲಿ ಒಂಟಿ ಜೀವನ ಸಾಗಿಸುತ್ತಿರುವ ಅಲ್ಲಿನ ಮಹಿಳೆಯರು ಅನುಭವಿಸುತ್ತಿರುವ ಪಾಡು ಹೇಳತೀರದು.!

Post a Comment