ತಲೆಸ್ನಾನ ಮಾಡುವ ಮೊದಲು ಶಾಂಪುಗೆ ಉಪ್ಪು ಮಿಕ್ಸ್ ಮಾಡಿದರೆ.ಏನಾಗುತ್ತದೆ ಗೊತ್ತಾ?
ಉಪ್ಪು ಎಂಬುದು ಅನೇಕ ಅರೋಗ್ಯ ಸಮಸ್ಯೆಗಳಿಗೆ ಪರಿಷ್ಕಾರವನ್ನು ನೀಡಿದರೂ, ಅದನ್ನು ಹೆಚ್ಚು ಸೇವಿಸಿದರೆ ಸಮಸ್ಯೆಗಳು ಸಹ ಬರುತ್ತವೆ. ಉಪ್ಪು ಇಲ್ಲದೆ ನಾವು ಅಡುಗೆಯನ್ನು ಉಹಿಸಲು ಸಾದ್ಯವಿಲ್ಲ. ಉಪ್ಪು ಆರೋಗ್ಯಕ್ಕೆ ಸಹಕಾರಿ ಎಂದು ಗೊತ್ತು. ನಮ್ಮ ದೇಹಕ್ಕೂ ಹೇಗೆ ಉಪಯೋಗವಾಗುತ್ತದೆ ಎಂದು ತಿಳಿದುಕೊಳ್ಳೊಣ.ಸ್ವಲ್ಪ ಉಪ್ಪಿನಿಂದ ನಮಗೆ ಎಷ್ಟೋ ತರದ ಉಪಯೋಗಗಳಿವೆ. ಅವೆನಂದರೆ.
ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ತೆಗೆದುಕೊಂಡು ನೀವು ಬಳಸುವ ಶಾಂಪ್'ನಲ್ಲಿ ಕಲಸಬೇಕು. ಈಗ ತಲೆಸ್ನಾನ ಮಾಡಿದರೆ ನಿಮ್ಮ ಕೂದಲಿನ ಜಿಡ್ಡು ಕೊಗುವುದಷ್ಟೆ ಅಲ್ಲ, ಶಾಂಪು ಹಾಕಿದಾಗ ಕಂಡಿಷನರ್ ಬಳಸುವ ಅವಶ್ಯಕತೆ ಇಲ್ಲ. ಇದು ಒಳ್ಳೆ ಕಂಡಿಷನರ್ ಆಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ಕೂದಲು ಉದರುವುದು ಕಡಿಮೆಯಾಗಿ ಬೆಳೆಯುವುದನ್ನು ಗಮನಿಸಬಹುದು.ಉಪ್ಪು ನಮಗೆ ಒಂದು ಒಳ್ಳೆಯ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ನಾವು ಬಳಸುವ ಫೇಷಿಯಲ್ ಕ್ರೀಮ್'ಗೆ ಸ್ವಲ್ಪ ಉಪ್ಪನ್ನು ಸೇರಿಸಿ ಮುಖಕ್ಕೆ ಅಪ್ಲೇ ಮಾಡಿ, ಸ್ವಲ್ಪ ಸಮಯ ವರ್ಟಿಕಲ್ ಆಗಿ ಹಚ್ಚಿದರೆ... ಚರ್ಮರಂಧ್ರಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಜಿಡ್ಡಿನು ಕಡಿಮೆ ಮಾಡಿ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.ಪಾದಗಳು ಒಡೆದು, ಬೆರಳುಗಳ ಮಧ್ಯೆ ಚರ್ಮ ಡ್ರೈಯಾಗಿ ತೊಂದರೆಯಾಗಿದ್ದರೆ.ಸ್ವಲ್ಪ ಆಲಿವ್ ಎಣ್ಣೆಯಲ್ಲಿ ಸಾಲ್ಟ್ ಅನ್ನು ಕಲಸಿ ಆ ಮಿಶ್ರಣವನ್ನು ಅಪ್ಲೇ ಮಾಡಿ.
ಸ್ವಲ್ಪ ಸಾಲ್ಟ್ ತೆಗೆದುಕೊಂಡು ನೀರಿನಲ್ಲಿ ಕಲಸಿ ಅದನ್ನು ಹಾನಿಗೊಳಗಾದ(ಏಟು ಬಿದ್ದ) ಜಾಗದಲ್ಲಿ ಹಚ್ಚಿದರೆ ಬೇಗ ವಾಸಿಯಾಗುತ್ತದೆ.ಮೈನೋವು ವಾಸಿ ಮಾಡುವಲ್ಲಿ ಉಪ್ಪು ಸಹಾಯ ಮಾಡುತ್ತದೆ. ತಲೆನೋವಿದ್ದರೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಪರಿಹಾರವಾಗುತ್ತದೆ.ಪಾತ್ರೆಗಳ ಮೇಲಿನ ಕಲೆಗಳನ್ನು, ಜಿಡ್ಡನ್ನು ಉಪ್ಪು ಸುಲಭವಾಗಿ ಹೋಗಿಸುತ್ತದೆ.ಬೇಸಿಗೆಯಲ್ಲಿನ ಬೇವರು ಗುಳ್ಳೆಗಳಾದರೂ.ಯಾವುದರೂ ಟೆನ್ಷನ್'ನಿಂದ ಮೈಂಡ್ ಡಿಸ್ಟರ್ಬ್ ಆದರೂ, ಆಫೀಸ್' ಒತ್ತಡ ಇದ್ದರೂ ನೀರಿನಲ್ಲಿ ಸ್ವಲ್ಪ ಉಪ್ಪು ಕಲಸಿ ಕುಡಿದು ನೋಡಿ ರಿಲೀಫ್ ಆಗುತ್ತದೆ.

Post a Comment