Header Ads

test

ರಿಲಾಯನ್ಸ್ ಓನರ್ " ಮುಖೇಶ್ ಅಂಬಾನಿ " ಕಾರ್ ಡ್ರೈವರ್ ತಿಂಗಳ ಸಂಬಳ ಎಷ್ಟೋ ಗೊತ್ತಾ.?

ಮುಖೇಶ್ ಅಂಬಾನಿ. ಪ್ರಪಂಚದಲ್ಲಿಯೇ ಅತ್ಯಂತ ಸಂಪತ್ಭರಿತ ವ್ಯಕ್ತಿಗಳಲ್ಲಿ ಒಬ್ಬರು. ಇವರ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಮುಂಬೈನ ಮುಖೇಶ್ ಅಂಬಾನಿ ಮನೆಯೇ ಸುಮಾರು ನೂರು ಕೋಟಿ ರೂಪಾಯಿಗಳಷ್ಟು ಬೆಲೆಯುಳ್ಳದ್ದು. ಇನ್ನು ಕೆಲವು ಸಾವಿರ ಕೋಟಿಗಳಷ್ಟು ಲಾಭ ಕೊಡುವ ಕಂಪನಿಗಳು ಇವರಿಗೆ ಇದೆ‌. ಅವುಗಳಲ್ಲಿ ಜಿಯೋ ಕೂಡ ಒಂದು ನಿಮಗೆ ಗೊತ್ತಾ.?ಮುಖೇಶ್ ಅಂಬಾನಿಗೆ ಎಷ್ಟು ಕಾರುಗಳಿವೆ.?500.ಹೌದು , ನೀವು ಕೇಳಿದ್ದು ನಿಜ.!ನಿಜವಾಗಿಯೂ 500 ಕಾರುಗಳು ಇವರ ಬಳಿ ಇದೆ. ಇನ್ನೂ ಮುಖೇಶ್ ಅಂಬಾನಿ ತಿರುಗುವ ಕಾರಿನ ಡ್ರೈವರ್ ಗೆ ಸಂಬಳ ಎಷ್ಟಿಯಬಹುದು.?ಅಂದಾಜಿದೆಯೇ.?


ಅಕ್ಷರಶಃ ರೂ.2 ಲಕ್ಷಗಳ ಮೇಲೆಯೇ.ಏನು ಗಾಬರಿಯಾದ್ರಾ.?ಹೌದು ಮತ್ತೆ, ಕಾರಿನ ಡ್ರೈವರ್ ಗೆ ರೂ.2 ಲಕ್ಷ ಎಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಇದು ಸತ್ಯ.ಮುಖೇಶ್ ಅಂಬಾನಿ ತಿರುಗುವ ಕಾರಿನ ಡ್ರೈವರ್ ನ ಸಂಬಂಳ ರೂ.2 ಲಕ್ಷ ಗಳಿಗಿಂತ ಮೇಲೆಯೇ ಇರುತ್ತದೆ. ಆದರೆ ಆ ಪೋಸ್ಟಿಗೆ ಹೋಗಬೇಕೆಂದರೆ ಅಷ್ಟು ಸುಲಭದ ಮಾತಲ್ಲ, ಯಾಕೆಂದರೆ.ಮುಖೇಶ್ ಅಂಬಾನಿ ಕಾರಿ ಓಡಿಸಬೇಕೆಂದರೆ, ಡ್ರೈವರ್ತುಂಬಾಶಿಕ್ಷಿತರಾಗಿರಬೇಕು.

ಸಾಧಾರಣವಾಗಿ ಮುಖೇಶ್ ಅಂಬಾನಿ ತನ್ನ ಕಾರುಗಳಿಗೆ ಡ್ರೈವರ್ ಬೇಕಾದಾಗ ಮೊದಲಿಗೆ ಕೆಲವು ಕಾಂಟ್ರ್ಯಾಕ್ಟ್ ಕಂಪನಿಗಳಿಗೆ ಕರೆಯುತ್ತಾರೆ. ಅವರು ಕೆಲವು ಡ್ರೈವರ್ ಗಳನ್ನು ಆಯ್ಕೆ ಮಾಡಿ ಚೆನ್ನಾಗಿ ಶಿಕ್ಷಣ ನೀಡುತ್ತಾರೆ.ಹೇಗೆಂದರೆ, ಎಂತಹ ಪರಿಸ್ಥಿತಿಯಲ್ಲಿಯೂ ಕಾರು ಹೇಗೆ ಚಲಾಯಿಸಬೇಕು.?ಎಂಬ ಅಂಶದ ಮೇಲೆ ಶ್ರದ್ಧೆಯಿಂದ ಶಿಕ್ಷಣವನ್ನು ನೀಡುತ್ತಾರೆ. ಇನ್ನೂ ಆ ಶಿಕ್ಷಣದಲ್ಲಿ ಪಾಸ್ ಆದವರನ್ನು ಮಾತ್ರ ಮುಖೇಶ್ ಅಂಬಾನಿಯವರ ಬಳಿ ಕಳಿಸುತ್ತಾರೆ. ಹಾಗೆ ಅಂಬಾನಿ ಬಳಿಗೆ ಬಂದಂತಹವರೇ ಅವರ ಡ್ರೈವರ್ ಪೋಸ್ಟಿಗೆ ಆಯ್ಕೆ ಆಗುತ್ತಾರೆ. ಅವರಿಗೆ ಪ್ರಾರಂಭದಲ್ಲಿಯೇ ರೂ.2 ರಕ್ಷಕ್ಕೂ ಮೇಲಿನ ಸಂಬಳ, ಇರುತ್ತದೆ. ಇನ್ನೂ ಹಬ್ಬ ಬಂತೆಂದರೆ ಬೋನಸ್ ನ ಹಬ್ಬ ಶುರುವಾದಂತೆಯೇ.ಹೀಗಿರುತ್ತದೆ ಮುಖೇಶ್ ಅಂಬಾನಿಯ ಕಾರಿನ ಡ್ರೈವರ್ ಗಳ ಲೈಫ್.ಏನು ನಿಮಗೂ ಕೂಡ ಆ ರೀತಿ ಆಗಬೇಕೆಂದು ಅನಿಸುತ್ತಿದೆಯೇ.?ಇರುತ್ತದೆ, ಯಾಕೆಂದರೆ .ಆ ಕಾರುಗಳು ಮಾಮೂಲಿ ಕಾರುಗಳಲ್ಲ.ತುಂಬಾ ಬೆಲೆ ಬಾಳುವಂತದ್ದು..!ಅವುಗಳನ್ನು ಚಲಾಯಿಸಬೇಕೆಂದರೆ ಅಷ್ಟು ಮಾತ್ರ ಸಂಬಳ ಇಲ್ಲದಿದ್ದರೆ ಹೇಗೆ ಅಲ್ವಾ.?

No comments