Header Ads

test

ಹೆಂಡತಿ ಶಾಪಿಂಗ್‌ಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ ಗಂಡ ಏನು ಮಾಡಿದ ಅಂತ ನೋಡಿದರೆ ಶಾಕ್ ಆಗ್ತೀರ.!

ಗಂಡ ಹೆಂಡತಿ ಇಬ್ಬರೂ ಕೂಡಿ T.Vಯಲ್ಲಿ National Geographic Channel ನೋಡುತ್ತಿದ್ದರು. ಆಗ.ಹೆಂಡತಿ ಈ ರೀತಿ ಹೇಳುತ್ತಾಳೆ "ನನಗೆ ತುಂಬಾ ಭಯ ಆಗುತ್ತಿದೆ ರೀ!." ಈಗ ಆ ಚಿರತೆ ಆ ಜಿಂಕೆಯನ್ನು ಕೊಂದು ತಿನ್ನುತ್ತಾ. ಆಗ ಗಂಡ: ಅಯ್ಯೋ ಹುಚ್ಚಿ. ಅದು ಪ್ರಕೃತಿ ಧರ್ಮ. "ಜೀವೋ ಜೀವಸ್ಯ ಜೀವನಂ" ಎನ್ನುತ್ತಾನೆ.ಆಗ ಹೆಂಡತಿ "ನನಗೆ ಅದೇನೂ ಗೊತ್ತಿಲ್ಲ Please ಏನಾದರೂ ಮಾಡಿ!." ಎನ್ನುತ್ತಾಳೆ.


ಗಂಡ: ಅಯ್ಯೋ ನಾನೇನು ಮಾಡಲು ಸಾಧ್ಯ? ಹೆಂಡತಿ: ನೋಡಿ! "ಒಂದು ವೇಳೆ ಆ ಚಿರತೆ ಆ ಜಿಂಕೆಯನ್ನು ಸಾಯಿಸಿ ತಿಂತೂ ಅಂದ್ಕೊಳ್ಳಿ".ಗಂಡ: ಏನು ತಿಂದರೆ..? ಹೆಂಡತಿ: ನೀವು ಪ್ರತಿ ದಿನ ನನ್ನನ್ನು ಶಾಪಿಂಗ್‌ಗೆ ಕರೆದೊಯ್ಯಬೇಕು.

. ಕೂಡಲೇ ಆ ಗಂಡ ಏನು ಮಾಡಿದ ಗೊತ್ತಾ..? ಕೆಳಗಿನ ವೀಡಿಯೋದಲ್ಲಿ ನೋಡಿ ಆನಂದಿಸಿ.!

watch video :

https://www.youtube.com/watch?v=cuvbXVDYvxY



No comments