Header Ads

test

ಬೆಳಿಗ್ಗೆ ನಿದ್ದೆಯಿಂದ ಎದ್ದಾಗ.ಪುರುಷಾಂಗ ಗಟ್ಟಿಯಾಗಿರಲು ಕಾರಣಗಳು ಗೊತ್ತಾ?

ಶೃಂಗಾರವೆನ್ನುವುದು ದಂಪತಿಗಳ ಮಧ್ಯೆ ನಡೆಯುವ ಪ್ರಕೃತಿಕಾರ್ಯ. ದಂಪತಿಗಳು ಶೃಂಗಾರದಲ್ಲಿ ಸ್ಪರ್ಧೆಗೆ ಬಿದ್ದು ಪಾಲ್ಗೊಂಡರೇನೇ ಜೀವನದಲ್ಲಿ ಎಲ್ಲಾ ವಿಷಯಗಳಲ್ಲೂ ಸಮ ಉದ್ದಿಯಾಗಿರುತ್ತಾರೆ. ಆದರೆ, ಶೃಂಗಾರದಲ್ಲಿ ಪಾಲ್ಗೊಳ್ಳಲು ಸ್ತ್ರೀ, ಪುರುಷರಿಬ್ಬರೂ ಪೂರ್ಣವಾಗಿ ತಯಾರಾಗಿರಬೇಕು. ಮನಸ್ಸಿಗೆ ಯಾವುದೇ ಆಲೋಚನೆಗಳು ಬರದಂತೆ ನೋಡಿಕೊಂಡು ನಿರ್ಮಲವಾಗಿರಬೇಕು. ಆಗಲೇ ಶೃಂಗಾರ ಕ್ರಿಯೆಯನ್ನು ತೃಪ್ತಿಯಾಗಿ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಶೃಂಗಾರ ಕ್ರಿಯೆ ನಡೆಯುವಾಗ ಸ್ತ್ರೀ ವಿಷಯವನ್ನು ಬದಿಗಿರಿಸಿದರೆ, ಪುರುಷನ ಅಂಗ ಸ್ತಂಭಿಸುವುದು ಅತೀ ಮುಖ್ಯ. ಆಗಲೇ ರತಿಕ್ರೀಡೆ ಚೆನ್ನಾಗಿ ನಡೆಯುತ್ತದೆ. ಆದರೆ, ಇಂದು ಬಹಳಷ್ಟು ಪುರುಷರು ಅಂಗ ಸ್ತಂಭನ ಸಮಸ್ಯೆಯಿಂದ ನರಳುತ್ತಿದ್ದ್ದಾರೆ. ಬಹಳಷ್ಟು ಮಂದಿಗೆ ಸರಿಯಾದ ಸಮಯದಲ್ಲಿ ಅಂಗ ಸ್ತಂಭಿಸುವುದೇಯಿಲ್ಲ. ಸಾಮಾನ್ಯವಾಗಿ ರಾತ್ರಿಯಾಗಲೀ, ಹಗಲಾಗಲೀ ರತಿಕ್ರೀಡೆ ನಡೆಸದಿದ್ದರೂ ಅಂಗ ಸ್ತಂಭಿಸುತ್ತದೆ. ಅಸಲಿಗೆ ಹೀಗೆ ಯಾಕೆ ಆಗುತ್ತದೆಂದು ಡಾಕ್ಟರ್ ತೊಬಿಯಸ್ ಕೋಹ್ಲರ್ ಎಂಬ ವೈದ್ಯರು ವಿವರಿಸುತ್ತಾರೆ.


ಆರೋಗ್ಯವಂತ ಯುವಕರಿಗೆ, ರತಿ ಕ್ರೀಡೆ ನಡೆಸದಿದ್ದರೂ ರಾತ್ರಿ ಸಮಯದಲ್ಲಿ 3 ರಿಂದ 5 ಸಲ ಅಂಗ ತನ್ನಷ್ಟಕ್ಕೆ ತಾನೇ ಸ್ತಂಭಿಸುತ್ತದೆ. ಹೀಗೆ ಯಾಕೆ ಆಗುತ್ತದೆಂದರೆ ಪುರುಷರಲ್ಲಿ ಹಗಲಿಡೀ ನೋರಾಡ್ರಿನಲಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಹೆಚ್ಚಾಗಿ ಮಾನಸಿಕ ಒತ್ತಡ ಉಂಟಾಗುವುದರಿಂದಲೇ ಈ ಹಾರ್ಮೋನ್ ಬಿಡುಗಡೆಯಾಗುತ್ತದೆ. ಆದರೆ ರಾತ್ರಿಯಾದಾಗ ಈ ಹಾರ್ಮೊನ್ ಬಿಡುಗಡೆ ಕುಂಠಿತವಾಗುತ್ತದೆ. ಇದರಿಂದಾಗಿ ಒತ್ತಡ ಕಡಿಮೆಯಾಗಿ ಮನಸ್ಸು ಪ್ರಶಾಂತವಾಗುತ್ತದೆ. ರಾತ್ರಿ ಮಲಗಿಕೊಂಡ ತಕ್ಷಣ ಅಂಗ ಸ್ತಂಭನ ಉಂಟಾಗುತ್ತದಂತೆ. ಈ ರೀತಿ ಕೆಲವರಿಗೆ 5 ಸಲಕ್ಕಿಂತಲೂ ಹೆಚ್ಚು ಬಾರಿ ಅಂಗ ಸ್ತಂಭನ ಉಂಟಾಗುತ್ತದಂತೆ. ಆದುದರಿಂದಲೆ ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಪುರುಷರ ಅಂಗ ಸ್ತಂಭಿಸುತ್ತದಂತೆ. ಇದು ಆರೋಗ್ಯಕರ ಲಕ್ಷಣವಂತೆ.

ಆದರೆ, ಕೆಲವರಲ್ಲಿ ರತಿಕ್ರೀಡೆ ಸಮಯದಲ್ಲಿ ಅಂಗ ಸ್ತಂಭಿಸದೆ, ಮಿಕ್ಕ ಸಮಯಗಳಲ್ಲಿ ಸ್ತಂಭಿಸುತ್ತದಂತೆ. ಅದಕ್ಕೆ ಅವರ ಮಾನಸಿಕ ಒತ್ತಡವೇ ಕಾರಣ. ಒಂದು ವೇಳೆ ಅಂಗ ಸ್ತಂಭಿಸದೇಯಿದ್ದರೆ, ಅಂತಹವರ ಅಂಗಕ್ಕೆ ರಕ್ತ ಪ್ರಸಾರ ಕಡಿಮೆಯೆಂದು, ಅವರಿಗೆ ಹೃದಯ ಸಂಬಂಧಿ ವ್ಯಾಧಿಯಿದೆಯೆಂದು ತಿಳಿಯಬೇಕು. ಅಧಿಕ ಕೊಲೆಸ್ಟ್ರಾಲ್, ರಕ್ತದ ಒತ್ತಡ ಸಹ ಅಂಗ ಸ್ತಂಭನ ಕಡಿಮೆಯಾಗುತ್ತದೆ. ಪುರುಷರಿಗೆ ಅತ್ಯವಶ್ಯಕವಾದ ಟೆಸ್ಟೋಸ್ಟಿರಾನ್ ಎಂಬ ಹಾರ್ಮೋನ್ ಸಾಕಷ್ಟು ಇಲ್ಲದಿದ್ದರೂ ಅಂಗ ಸ್ತಂಭನವಾಗುತ್ತದೆ. ಆದರೆ, ಕೆಲವರಲ್ಲಿ ಕೇವಲ ರಾತ್ರಿ ಮಾತ್ರವೆ ಅಂಗ ಸ್ತಂಭನವಾಗಿ ಬೆಳಿಗ್ಗೆ ಆಗುವುದಿಲ್ಲ. ಆದರೆ, ಇದಕ್ಕೆ ಚಿಂತಿಸಬೇಕಾಗಿಲ್ಲ. ಮಾನಸಿಕ ಒತ್ತಡ ಹೆಚ್ಚಾಗಿರುವವರಿಗೆ ಇದು ಸಹಜವೆಂದು ಡಾಕ್ಟರ್ ಕೋಹ್ಲರ್ ವಿವರಿಸುತ್ತಾರೆ.

No comments