Header Ads

test

ಹೆಂಡತಿಗೆ ಏಯ್ಡ್ಸ್ ಇದೆ ಎಂದು.ಗಂಡ ಹೇಗೆ ಕಂಡುಹಿಡಿದ ಎಂದು ತಿಳಿದರೆ ಶಾಕ್ ಆಗ್ತೀರ!!

ಹೆಂಡತಿಗೆ ಪದೇಪದೆ ಜ್ವರ ಬರುತ್ತಿರುತ್ತದೆ.ವಾಸಿಯಾಗದ ಕಾರಣ ಆಸ್ಪತ್ರೆಗೆ ಕರೆದೊಕೊಂಡು ಹೋಗುತ್ತಾನೆ ಗಂಡ. ಆಗ ಹೊರಬೀಳುತ್ತದೆ ಶಾಕಿಂಗ್ ವಿಷಯ.ಆಕೆಗೆ ಏಯ್ಡ್ಸ್ ಇದೆ ಎಂದು.ಇನ್ನಷ್ಟೇ ಆತನಲ್ಲಿ ಮಡುಗಟ್ಟಿದ್ದ ಕೋಪ ಕಟ್ಟೆಹೊಡೆಯಿತು. ಆಕೆಯೊಂದಿಗೆ ಸಂಸಾರ ಮಾಡಲ್ಲ ಎಂದು ಕಡಾಖಂಡಿತವಾಗಿ ಹೇಳಿದ. ಮನೆಯಿಂದ ಹೊರದಬ್ಬಿದ. ಪಾಪ ಆಕೆ ಹೊರಟು ಹೋದಳು. ಆಮೇಲೆ ಆತನೂ ಟೆಸ್ಟ್ ಮಾಡಿಸಿಕೊಂಡ. ಆತನಿಗೂ ಏಯ್ಡ್ಸ್ ಇದೆ ಎಂದು ತಿಳಿಯಿತು. ಅಷ್ಟೇ ಅಲ್ಲ.ತನ್ನ ಪತ್ನಿಯಿಂದ ತನಗೆ ಬಂದ ಈ ಮಾರಣಾಂತಿಕ ರೋಗ.ತಾನು ಸಂಬಂಧ ಇಟ್ಟುಕೊಂಡ ಮಹಿಳೆಗೂ ಸಹ ಬಂದಿದೆ ಎಂಬ ಅನುಕಂಪದಿಂದ ಕೂಡಿದ ನೋವಿನಲ್ಲಿ ಮುಳುಗಿಹೋದ. ಹೇಗೋ ಹೆಂಡತಿಯನ್ನು ಓಡಿಸಿದ್ದನಾದ ಕಾರಣ ಇನ್ನು ಆ ಮಹಿಳೆಯ ಜತೆಗೆ ಸಜಜೀವನ ಆರಂಭಿಸಿದ. ಆಗಲೇ ಗೊತ್ತಾಗಿತ್ತು ಆತನ ತಲೆತಿರುಗುವಂತಹ ವಿಷಯ.ಇನ್ನು ಅಷ್ಟೇ ಆತ್ಮಹತ್ಯೆಗೆ ಶರಣಾದ. ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಆಸ್ತಿಯನ್ನೆಲ್ಲಾ ತನ್ನ ಪತ್ನಿ ಹೆಸರಿಗೆ ಬದಲಾಯಿಸಿ, ಹಣವನ್ನು ಆಕೆ ಅಕೌಂಟ್‌ಗೆ ವರ್ಗಾಯಿಸಿ ಈ ಲೋಕವನ್ನು ಬಿಟ್ಟುಹೋದ. ಈ ಅಚಾನಕ್ ತಿರುವೇನು.ಎಂದರೆ.


ಮಹಾರಾಷ್ಟ್ರದ ಊರೊಂದರಲ್ಲಿ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಮನೀಷ್ ತನ್ನ ಹೆಂಡತಿ ಮನಿಷಾಗೆ ಏಯ್ಡ್ಸ್ ಬಂದಿದೆ ಎಂದು ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಆದರೆ ಒಂದು ದಿನ ತಾನು ಸಹಜೀವನ ನಡೆಸುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಡು ಟೆಸ್ಟ್ ಮಾಡಿಸಿದ್ದಕ್ಕೆ, ತನಗಿಂತಲೂ ಮೊದಲಿಂದಲೂ ಆಕೆಗೆ ಏಯ್ಡ್ಸ್ ಇದೆ ಎಂಬ ಭಯಾನಕ ಸತ್ಯ ತಿಳಿಯಿತು. ತನ್ನ ವಿವಾಹೇತರ ಸಂಬಂಧದ ಕಾರಣ ಅಮಾಯಕಳಾದ ತನ್ನ ಪತ್ನಿಗೂ ಏಯ್ಡ್ಸ್ ಬಂದಿದೆ ಎಂಬ ಸತ್ಯ ತಡವಾಗಿ ಗೊತ್ತಾಯಿತು. ಇಷ್ಟಕ್ಕೂ ತಾನು ಸಂಬಂಧ ಇಟ್ಟುಕೊಂಡಿರುವ ಮಹಿಳೆಗೆ ಏಯ್ಡ್ಸ್ ಹೇಗೆ ಬಂತೆಂದು ಪ್ರಶ್ನಿಸಲಾಗಿ ಆಕೆ ಕೊಟ್ಟ ಉತ್ತರ ಕೇಳಿ ಆತ ಶಾಕ್ ಆದ. ತನಗೆ ಎರಡೂವರೆ ವರ್ಷಗಳಿಂದ ಈ ರೋಗ ಇದೆ ಎಂದೂ.

ತನ್ನ ಗಂಡ ಮನೆಯಿಂದ ಹೊರಹಾಕಿದ ಮೇಲೆ ಈ ಊರಿಗೆ ಬಂದೆ. ಹಾಗಾಗಿಯೇ ನಿನ್ನೊಂದಿಗೆ ಸಂಬಂಧ ಇಟ್ಟುಕೊಂಡೆ ಎಂದು ಸತ್ಯ ತಿಳಿಸಿದಳು ಆ ಮಹಿಳೆ. ಆಕೆ ಮೇಲೆ ತೀವ್ರವಾಗಿ ಕೋಪಿಸಿಕೊಂಡ ಆ ಮೆಕ್ಯಾನಿಕ್‌ಗೆ ತನ್ನ ಜೀವನದ ಬಗ್ಗೆಯೇ ಅಸಹ್ಯ ಉಂಟಾಯಿತು. ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತನ್ನ ಪತ್ನಿ ಹೆಸರಿಗೆ ಹಾಕಿದ. ಕೆಲವು ದಿನಗಳ ಬಳಿಕ ಬರುತ್ತೇನೆಂದು.ಆತ್ಯಹತ್ಯೆ ಮಾಡಿಕೊಂಡು ಬಾರದ ಲೋಕಕ್ಕೆ ಹೊರಟುಹೋದ. ಅಸಲಿ ಸಂಗತಿ ತಿಳಿದುಕೊಂಡ ಪೊಲೀಸರು.ಮನೀಷ್ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.

No comments