"ಮೇಡಂ ನಿಮ್ಮ ಬಟ್ಟೆ ಮೇಲಿನ ಕಲೆ ಹೊರಗೆ ಕಾಣುತ್ತಿದೆ" ಎಂದು ಗನ್ಮ್ಯಾನ್ ಹೇಳಿದ್ದಕ್ಕೆ.. ಆ ಮಹಿಳಾ ಐಪಿಎಸ್ಏನೆಂದರು ಗೊತ್ತಾ?
ಪ್ಯಾಡ್ಮ್ಯಾನ್ ಸಿನಿಮಾ ಬಳಿಕ ಮಹಿಳೆಯರ ತಿಂಗಳ ಸಮಸ್ಯೆ ಒಂದು ಚರ್ಚಾಸ್ಪದ ವಿಷಯವಾಗಿ ಬದಲಾಗಿದೆ... ಅದೆಷ್ಟೋ ವರ್ಷಗಳಿಂದ ಗುಟ್ಟಾಗಿದ್ದ ವಿಷಯ ಈಗ ಬಟಾಬಯಲಾಗುತ್ತಿದೆ. ಇದರ ಬಗ್ಗೆ ಮಹಿಳೆಯರ ಜತೆಗೆ ಪುರುಷರೂ ಮಾತನಾಡಲು ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ತನ್ನ ಬಟ್ಟೆಗೆ ಕಲೆ ಆಗಿದೆ ಎಂಬ ಅವಮಾನದಿಂದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತೇ ಇದೆ. ಇದೇ ವಿಚಾರದ ಬಗ್ಗೆ ಈಗ ಕಿರಿಕಿರಿ ಅನುಭವಿಸಿದ ಐಪಿಎಸ್ ಆಫೀಸರ್ ತನ್ನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದು ಸಿನಿಮಾಗೂ ಮುನ್ನ ನಡೆದ ಘಟನೆ. ಆಗ ಜನರಲ್ಲಿ ಇನ್ನೂ ಇಷ್ಟೆಲ್ಲಾ ಅವಗಾಹನೆ ಇರಲಿಲ್ಲ..
ಮಂಜಿತಾ ಗುಜರಾತ್ನಲ್ಲಿನ ಅಹಮದಾಬಾದ್ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಷ್ಟೇ ಅಲ್ಲ, ನೃತ್ಯಗಾರ್ತಿ ಸಹ.. ಮಹಿಳೆಯರ ಪೀರಿಯಡ್ಸ್ ಬಗ್ಗೆ ಜನರ ಆಲೋಚನೆ ಬದಲಾಗಬೇಕೆಂದು ಮಂಜಿತಾ ಬಲವಾಗಿ ವಾದಿಸುತ್ತಿದ್ದಾರೆ. ಅವರ ಅನುಭವ ಅವರ ಮಾತುಗಳಲ್ಲೇ.."ಆಗ ಅಪರಾಧಗಳ ಬಗ್ಗೆ ಅಹಮದಾಬಾದ್ನಲ್ಲಿ ಸಭೆ ನಡೆಯುತ್ತಿತ್ತು. ಅದರಲ್ಲಿ ನಾವು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆತನಕ ಯೂನಿಫಾರಂನಲ್ಲೇ ಕುಳಿತಿರಬೇಕಾದ ಪರಿಸ್ಥಿತಿ ಬಂತು. ಆ ಸಭೆ ನಡೆಯುತ್ತಿದ್ದ ಸಮಯದಲ್ಲಿ ನಾನು ಮುಟ್ಟಾಗಿದ್ದೆ. ಹಾಗಾಗಿ ನನ್ನ ಯೂನಿಫಾಂ ಮೇಲೆ ದೊಡ್ಡ ಕಲೆಯಾಗಿತ್ತು. ನಾನು ಕುಳಿತಿದ್ದ ಕುರ್ಚಿ ಸಹ ಒದ್ದೆಯಾಗಿತ್ತು. ಆಗ ಅಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಣಿ ನಾನೊಬ್ಬಳೇ. ಉಳಿದವರೆಲ್ಲಾ ಪುರುಷರು. ನಾನು ಯಾರೊಂದಿಗೆ ಮಾತನಾಡಬೇಕು? ಅವರ ಮುಂದೆ ಹೇಗೆ ನಿಲ್ಲಬೇಕು? ಹೇಗೆ ಹೋಗುವುದು? ಆ ಸಭೆ ಮುಗಿದ ಬಳಿಕ ಪ್ರೋಟೋಕಾಲ್ ಪ್ರಕಾರ, ನಾವೆಲ್ಲಾ ಎದ್ದುನಿಂತು ಮೇಲಿನ ಅಧಿಕಾರಿಗೆ ಸೆಲ್ಯೂಟ್ ಮಾಡಬೇಕು. ನನಗೆ ತುಂಬಾ ಕಿರಿಕಿರಿ ಅನ್ನಿಸಿತು"
ಅಲ್ಲಿಯ ತನಕ ತಿಂಗಳ ಮುಟ್ಟಿನ ಬಗ್ಗೆ ಎಲ್ಲರೊಂದಿಗೆ ಚರ್ಚಿಸುವ ವಿಷಯ ಅಲ್ಲ ಎಂಬ ಅಭಿಪ್ರಾಯ ಇತ್ತು. ನನಗೆ ಆತ್ಮವಿಶ್ವಾಸ ಜಾಸ್ತಿ. ಆ ಸಮಯದಲ್ಲಿ ಮಾತ್ರ ನನಗೆ ಕಿರಿಕಿರಿ ಅನ್ನಿಸಿತು. ಒಂದುವೇಳೆ ನಾನು ನಿಂತರೆ, ನನ್ನ ಹಿಂದಿರುವವರೆಲ್ಲಾ ಆ ಕಲೆ ನೋಡುತ್ತಾರೆಂದು ಅರ್ಥವಾಯಿತು. ಆದರೂ ಸರಿ, ನಿಲ್ಲಬೇಕೆಂದು ನಿರ್ಧರಿಸಿದೆ. ನನ್ನ ಕಡೆ ನೋಡಿ ಎಲ್ಲರೂ ನಕ್ಕಿದರೂ, ನನ್ನ ಕರ್ತವ್ಯ ನಾನು ಮಾಡಬೇಕು ಎಂದುಕೊಂಡೆ. ಎದ್ದುನಿಂತೆ. ನಮ್ಮ ಬಸ್ಗೆ ಸೆಲ್ಯೂಟ್ ಮಾಡಿದೆ. ನಾನು ಹೋಗುವವರೆಗೂ ಯಾರೂ ಹೋಗಲ್ಲ ಎಂದು ನನಗೆ ಗೊತ್ತು. ಹಾಗಾಗಿ ನಾನೇ ಹೊರಡಲು ಪ್ರಾರಂಭಿಸಿದೆ. ಆಗ ನನ್ನ ಹಿಂದೆ 40 ಮಂದಿ ಪೊಲೀಸ್ ಅಧಿಕಾರಿಗಳು ಇದ್ದರು.
ಅವರೆಲ್ಲಾ ನನ್ನ ಯೂನಿಫಾರಂ ಮೇಲಿನ ಆ ಕಲೆಯನ್ನು ನೋಡಿದರು. ಆ ಕಲೆ ಕಾಣಿಸದಂತೆ ಡೈರಿ ಅಥವಾ ಫೈಲ್ ಅಡ್ಡಲಾಗಿ ಹಿಡಿದು ಹೊರಗೆ ಹೋಗುತ್ತಿದ್ದೆ. ಆದರೆ, ಆ ರೀತಿ ಮಾಡಬಾರದು ಎಂದು ನಿರ್ಧರಿಸಿದೆ. "ಮೇಡಂ ಬಟ್ಟೆ ಮೇಲಿನ ಕಲೆ ಹೊರಗೆ ಕಾಣುತ್ತಿದೆ" ಎಂದು ನನ್ನ ಗನ್ಮ್ಯಾನ್ ಹೇಳಿದ. ಅದು ಸಹಜವಾಗಿ ಆಗುವಂತಹದ್ದೇ ತಲೆಕೆಡಿಸಿಕೊಳ್ಳಬೇಡ ಎಂದು ಆತನಿಗೆ ಹೇಳಿದೆ. ಅದೇ ವಿಷಯವನ್ನು ನನ್ನ ಕೆಳಗಿನ ಅಧಿಕಾರಿಗಳಿಗೂ ಹೇಳಿದೆ...

It's natural Phenomena every woman's should Pass through,but the male dominated society should think it other way,this should be changed.
ReplyDelete9972725625
ReplyDelete