ಹಸುಗೂಸುಗಳ ಹಣೆಗೆ ಕಪ್ಪುಬೊಟ್ಟು ಯಾಕೆ ಇಡುತ್ತಾರೆ ಗೊತ್ತಾ.?
ಹಸುಗೂಸುಗಳು, ಚಿಕ್ಕಮಕ್ಕಳು ಎಂದರೆ ಎಲ್ಲರಿಗೂ ಇಷ್ಟ. ಅವರನ್ನು ನೋಡಿದರೆ ಯಾರೇ ಆಗಲಿ.ಅಬ್ಬಾ.ನೋಡಿ ಆ ಮಗು ಎಷ್ಟು ಚೆನ್ನಾಗಿದೆ, ಆ ಮಗು ಎಷ್ಟು ಮುದ್ದಾಗಿದೆಯೋ.! ಎಂದು ಯಾರೇ ಆಗಲಿ ಅನ್ನುತ್ತಾರೆ. ಅವರು ಆ ರೀತಿ ಹೊರಗೆ ಹೇಳಿದರು, ಒಳಗೇ ಅಂದುಕೊಂಡರು ಮಕ್ಕಳಿಗೆ ದೃಷ್ಟಿ ತಾಕುತ್ತದೆಂದು ನಮ್ಮ ಹಿರಿಯರು ಹೇಳಿದ್ದಾರೆ. ಹೌದು ಬಹಳಷ್ಟು ಮಂದಿ ದೃಷ್ಟಿಯನ್ನು ನಂಬುತ್ತಾರೆ. ಅದರ ಭಾಗವಾಗಿ ಮಕ್ಕಳಿಗೆ ದೃಷ್ಟಿ ತೆಗೆಯುತ್ತಾರೆ. ಆದರೆ ದೃಷ್ಟಿ ತೆಗೆಯುವ ಜತೆಗೆ ಮಕ್ಕಳಿಗೆ ಕಪ್ಪುಬೊಟ್ಟು ಇಡುತ್ತಾರೆ. ಅದರಿಂದ ಏನಾಗುತ್ತದೆಂದರೆ.
ಮಕ್ಕಳಿಗೆ ಕಪ್ಪಗಿನ ದೃಷ್ಟಿ ಬೊಟ್ಟು ಇಡುವುದರಿಂದ ಅವರಿಗೆ ದೃಷ್ಟಿ ತಾಕಲ್ಲವಂತೆ. ಅಷ್ಟೇ ಅಲ್ಲ, ಯಾರಾದರೂ ಅಂತಹ ಮಕ್ಕಳನ್ನು ನೋಡಿದ ಕೂಡಲೆ ಅವರ ದೃಷ್ಟಿ ಮೊದಲು ಆ ಬೊಟ್ಟಿನ ಮೇಲೆ ಬೀಳುತ್ತದೆ. ಇದರಿಂದ ಮಕ್ಕಳಿಗೆ ದೃಷ್ಟಿ ತಾಕುವುದಿಲ್ಲ ಎಂಬ ನಂಬಿಕೆ. ಇದರಿಂದ ಮಕ್ಕಳಿಗೆ ನೆಗಟೀವ್ ಎನರ್ಜಿ ಬರದೆ ಪಾಸಿಟೀವ್ ಎನರ್ಜಿ ಪ್ರಸಾರವಾಗುತ್ತದಂತೆ. ಇದರಿಂದ ಅವರ ಆರೋಗ್ಯ ಚೆನ್ನಾಗಿರುತ್ತದೆ ಎಂಬ ನಂಬಿಕೆ.
ಆದರೆ ಮಕ್ಕಳಿಗೆ ದೃಷ್ಟಿ ಬೊಟ್ಟು ಇಡುವುದಷ್ಟೇ ಅಲ್ಲ ಇನ್ನೂ ಕೆಲವು ವಿಧಗಳಲ್ಲಿ ಮಾಡುವುದರಿಂದ ಸಹ ಅವರಿಗೆ ದೃಷ್ಟಿ ತಗಲದೆ ಎಚ್ಚರಿಕೆ ವಹಿಸಬಹುದು. ಅದೇಗೆ ಎಂದರೆ.ಕೆಂಪು, ಕಪ್ಪು, ಬಿಳಿ ಅನ್ನವನ್ನು ಮೂರು ಮುದ್ದೆ ಮಾಡಿಕೊಂಡು ಅವುಗಳಿಂದ ಭಾನುವಾರ ದೃಷ್ಟಿ ತೆಗೆದು ನಿವಾಳಿಸಿ ಎಸೆದರೆ ದೃಷ್ಟಿ ನಿವಾರಣೆಯಾಗುತ್ತದೆ. ಮೆಣಸಿನಕಾಯಿಯನ್ನು ಸುತ್ತಲೂ ಮೂರು ಬಾರಿ ನಿವಾಳಿಸಿ ಥೂ.ಥೂ.ಥೂ.ಎಂದು ಅವುಗಳಲ್ಲಿ ಉಗಿದರೂ ದೃಷ್ಟಿ ಹೋಗುತ್ತದೆ. ಪೊರಕೆ, ಚಪ್ಪಲಿಯನ್ನು ಅದೇ ರೀತಿ ಬಳಸಿ ದೃಷ್ಟಿ ತೆಗೆದರೂ ದೃಷ್ಟಿ ಹೋಗುತ್ತದೆ. ಕೊರಳಿಗೆ ಕಪ್ಪುದಾರ ಹಾಕಿದರೂ, ಕೈಗೆ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೂ ದೃಷ್ಟಿ ನಿವಾರಣೆಯಾಗುತ್ತದೆ.

Post a Comment