Header Ads

test

ಈ 9 ಮಂದಿ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಂತೆ! ನೋಡಿದರೆ ನಗು ತಡೆದುಕೊಳ್ಳಲ್ಲ!

ನಿತ್ಯ ಜೀವನದಲ್ಲಿ ಒಮ್ಮೊಮ್ಮೆ ನಡೆಯುವ ಘಟನೆಗಳು ಒಂದೊಂದು ರೀತಿ ಇರುತ್ತವೆ. ಪ್ರತಿಯೊಬ್ಬರಿಗೂ ನಿತ್ಯ ಒಂದೇ ರೀತಿ ನಡೆಯಬೇಕು ಎಂಬ ರೂಲ್ ಏನು ಇಲ್ಲ ಅಲ್ಲವೇ. ಈ ಹಿನ್ನೆಲೆಯಲ್ಲಿ ನಮಗೆ ನಿತ್ಯ ಕಾರ್ಯಕ್ರಮಗಳಲ್ಲಿ ಅನೇಕ ಮಂದಿ ಎದುರಾಗುತ್ತಿರುತ್ತಾರೆ. ಅನೇಕ ಘಟನೆಗಳು ಸಹ ನಡೆಯುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವು ಮಾತ್ರ ನಮಗೆ ನಗು ತರಿಸುತ್ತವೆ. ಕೆಳಗೆ ಕೊಟ್ಟಿರುವಂತಹವು ಸಹ ಅದೇ ರೀತಿಯ ಫೋಟೋಗಳು. ಇವನ್ನು ಹಲವು ಸಂದರ್ಭಗಳಲ್ಲಿ ತೆಗೆಯಲಾಗಿದೆ. ಆ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದರಿಂದ ಈಗ ಫೋಟೋಗಳು ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಬೇಕಿದ್ದರೆ ಕೆಳಗೆ ಕೊಟ್ಟಿರುವ ಆ ಫನ್ನಿ ಫೋಟೋಗಳ ಮೇಲೆ ಒಂದು ಲುಕ್ ಹಾಕಬಹುದು. ಹಾಗಿದ್ದರೆ ಆ ಫೋಟೋಗಳನ್ನು ಈಗ ನೋಡೋಣವೇ..!

1. ಈ ಟ್ರೈನ್ ಡ್ರೈವರ್ ನಿಲ್ಲಿಸುತ್ತಾನಾ. ಯಾವುದಕ್ಕೂ ಒಳ್ಳೆಯದು ಕೈ ತೋರಿಸಿದರೆ.


2. ಅರರೆ.. ಮಳೆ ಬೀಳುತ್ತಿದೆ.. ಆದರೇನು ಛತ್ರಿ ಇದೆಯಲ್ಲವೇ.. ಇನ್ನು ಗಿಡಗಳಿಗೆ ನೀರು ಹಾಕಬಹುದು.



3. ನನಗೆ ಬೆಂಚ್ ಇದೆ.. ನನ್ನ ಹೊಟ್ಟೆಗೆ..? ಹಾಗಾಗಿಯೇ ಈ ಸೆಟಪ್.



4. ಏನು ಮಾಡಬೇಕು.. ಬೆಂಚ್ ಇಲ್ಲ.. ನನಗೆ ಇದೇ ಗತಿ.



5. ಎಸ್.. ಈ ರೀತಿ ಮಾಡಿದರೆ.. ಎಸಿ ಸಹ ಅಗತ್ಯವಿಲ್ಲ. ಆದರೆ ಗುರು...ಗಡ್ಡೆ ಕಟ್ಟಿಹೋಗುತ್ತೀಯ ನೋಡಿಕೋ.



6. ಯಾರೋ ನಾನು ಬುದ್ಧಿವಂತ ಅಲ್ಲ ಎಂದಿದ್ದು. ನೋಡಿದ್ರಾ...ಕೆಲಸ ಮಾಡದ ಗಡಿಯಾರವನ್ನು ಹೇಗೆ ಕೆಲಸ ಮಾಡಿಸುತ್ತಿದ್ದೇನೋ.



7. ಬೈಕ್ ಪಾರ್ಕ್ ಮಾಡುವುದು, ಇಳಿಯುವುದು, ಎಟಿಎಂ ಒಳಗೆ ಹೋಗುವುದು.. ಟೈಮ್ ವೇಸ್ಟ್. ನಾನು ಯಾವಾಗಲೂ ಎಟಿಎಂನಲ್ಲಿ ಹಣ ಹೀಗೇ ಡ್ರಾ ಮಾಡೋದು.



8. ಏನು ಮಾಡಬೇಕು...ಈರುಳ್ಳಿ ಹಚ್ಚಿದರೆ ಕಣ್ಣಲ್ಲಿ ನೀರು ಬರುತ್ತದೆ. ಹಾಗಾಗಿ ಈ ಸೆಟಪ್.



9. ದಿಂಬು ಇಲ್ಲ... ಆದಕಾರಣ ಈ ರೀತಿ. ಆದರೂ ಅದು ಏನೂ ಅಂದುಕೊಳ್ಳಲ್ಲ.

No comments