8 ಶನಿವಾರಗಳು ಕಡ್ಡಾಯವಾಗಿ ಈ ರೀತಿ ಮಾಡಿದರೆ... ಕಷ್ಟಗಳು, ಆಪತ್ತುಗಳು ದೂರವಾಗುತ್ತವೆ..!
ಶನಿವಾರ ಎಂದ ಕೂಡಲೆ ನಮಗೆ ಆಪದ್ಭಾಂದವ ವೆಂಕಟೇಶ್ವರ ಸ್ವಾಮಿ ನೆನಪಾಗುತ್ತಾರೆ. ನಮಗೆ ಏನಾದರೂ ತೊಂದರೆಯಾದಾಗ ಕೂಡಲೆ ಗೋವಿಂದ ಕಾಪಾಡಪ್ಪಾ ಎಂದು ಬೇಡಿಕೊಳ್ಳುತ್ತೇವೆ. ನಮ್ಮ ಜೀವನದಲ್ಲಿ ಹೆಚ್ಚಾಗಿ ಶನಿಯಿಂದ ವಿಪರೀತವಾದ ತೊಂದರೆಗಳನ್ನು ಎದುರಿಸುತ್ತೇವೆ. ಅವರ ಪ್ರಭಾವ ನಮ್ಮ ಮೇಲೆ ಬೀಳದಂತೆ ಕಾಪಾಡಬೇಕು ಎಂದರೂ, ಅವರ ಪ್ರಭಾವ ಕಡಿಮೆಯಾಗಬೇಕು ಎಂದರೂ ನಿತ್ಯ ವೆಂಕಟೇಶ್ವರನ ಸ್ಮರಿಸಬೇಕು.
ವೆಂಕಟೇಶ್ವರ ಸ್ವಾಮಿಯ ಕೃಪೆ ನಮ್ಮ ಮೇಲಿದ್ದರೆ ನಮಗೆ ಯಾವುದೇ ದೋಷಗಳು ಬರಲ್ಲ. ಶನಿದೋಷ ಸಹ ನಿವಾರಣೆಯಾಗಬೇಕಾದರೆ 8 ಶನಿವಾರಗಳು ಕಡ್ಡಾಯವಾಗಿ ಈ ರೀತಿ ಮಾಡಬೇಕು. ಒಂದು ವೇಳೆ ಹೆಣ್ಣುಮಕ್ಕಳು ಮಾಡಿದರೆ... ಯಾವುದೇ ಅಡ್ಡಿ ಆತಂಕಗಳು ಬಂದರೆ ಎಲ್ಲಿ ನಿಲ್ಲಿಸಿದ್ದೀರೋ ಅಲ್ಲಿಂದ ಲೆಕ್ಕ ಹಾಕಿಕೊಂಡು ಮಾಡಬಹುದು. ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಶನಿವಾರ ಬೆಳಗ್ಗೆ ನಿದ್ದೆಯಿಂದ ಎದ್ದು ಸ್ನಾನ ಮಾಡಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ವೆಂಕಟೇಶ್ವರ ಸ್ವಾಮಿಗೆ ಅಲಂಕಾರ ಮಾಡಿ ಸಂಕಲ್ಪ ಮಾಡಿಕೊಳ್ಳಬೇಕು. ಮೊದಲು ಅಕ್ಕಿ ಹಿಟ್ಟು ಹಾಲು ಒಂದು ಚೂರು ಬೆಲ್ಲ ಮತ್ತು ಬಾಳೆಹಣ್ಣು ಹಾಕಿ ಕಲೆಸಿ ಚಪಾತಿಯಂತೆ ಮಾಡಿ ಅದನ್ನು ಹಣತೆಯಂತೆ ಮಾಡಬೇಕು. ಅಂದರೆ ಅಕ್ಕಿ ಹಿಟ್ಟಿನ ಹಣತೆ ಎಂದರ್ಥ. ಈ ಹಣತೆಯಲ್ಲಿ 7 ಬತ್ತಿಗಳನ್ನು ಹಾಕಿ ವೆಂಕಟೇಶ್ವರ ಸ್ವಾಮಿಗೆ ಇಡಬೇಕು. ಈ ರೀತಿ 8 ಶನಿವಾರಗಳು ವೆಂಕಟೇಶ್ವರ ಸ್ವಾಮಿ ಪೂಜೆ ಮಾಡಿದರೆ ದೋಷಗಳೆಲ್ಲಾ ಹೋಗಿ, ಅಂದುಕೊಂಡ ಕೆಲಸಗಳು ನೆರವೇರುತ್ತವೆ.
ಶ್ರೀನಿವಾಸ ಎಲ್ಲ ಜನಾಂಗದ ದೇವರೆಂದೇ ಪ್ರತೀತಿ. ಆತನನ್ನು ಪರಿಪರಿಯಾಗಿ ಭಜಿಸುವವರಿಗೆ ಕೇಳಿದ್ದನ್ನು ಕೊಟ್ಟು ಕಾಪಾಡುತ್ತಾನೆ ಎಂಬ ನಂಬಿಕೆಯೂ ಇದೆ. ವೈಕುಂಠ ಏಕಾದಶಿಯಂದು ದೇವಸ್ಥಾನಕ್ಕೆ ಹೋಗಿ ಬರೀ ಪ್ರಸಾದ ತಿಂದು ಬರುವ ಬದಲು ಈ ವೆಂಕಟೇಶ ಸ್ತೋತ್ರವನ್ನು ಪಠಿಸಿ. ಸಪ್ತಗಿರಿ ವಾಸ ಎಲ್ಲ ಸಂಕಷ್ಟಗಳನ್ನು ಎಲ್ಲ ದುಃಖಗಳನ್ನು ನಿವಾರಿಸಿ ಸನ್ಮಂಗಳವನ್ನುಂಟು ಮಾಡುತ್ತಾನೆ.
ವೆಂಕಟೇಶ್ವರ ಸ್ತೋತ್ರ ಈ ರೀತಿ ಇದೆ:
ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀ ಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||

Post a Comment