Header Ads

test

ಈಕೆ ದಿನಕ್ಕೆ 6 ಲೀಟರ್'ಗಳ ಹಾಲು ತೆಗೆದು ಏನು ಮಾಡುತ್ತಾಳೋ ತಿಳಿದರೆ ಶಾಕ್ ಆಗುತ್ತೀರಿ!!!

ಅನ್ನದಾನ, ರಕ್ತದಾನವನ್ನು ನೋಡಿದ್ದೇವೆ.. ಹಾಗೆಯೇ ಈ ಮಧ್ಯೆ ವೀರ್ಯದಾನ ಸಹ ಕೇಳಿದ್ದೇವೆ. ಆದರೆ ತಾಯಿ ಹಾಲು ದಾನ ಮಾಡುವುದು ನಾವು ಎಲ್ಲೂ ಕೇಳಲಿಲ್ಲ., ನೋಡಲಿಲ್ಲ.. ಆದರೆ ಅಮೇರಿಕಾಗೆ ಸೇರಿದ ಒಂದು ಮಹಿಳೆ ಮಾಡಿದ ಈ ಅದ್ಬುತವಾದ ಕೆಲಸಕ್ಕೆ ಎಲ್ಲರೂ ಎಷ್ಟೋ ಸಂತೋಷಿಸುತ್ತಿದ್ದಾರೆ. ಅಮೇರಿಕಾದಲ್ಲಿರುವ ಓರೆಕ ರಾಷ್ಟ್ರಕ್ಕೆ ಸೇರಿದ ಅಂಡರ್ಸನ್ ಎಂಬ ಮಹಿಳೆಗೆ ಮೊದಲ ಹೆರಿಗೆಯಲ್ಲಿ ಹಾಲು ಸರಿಯಾಗಿ ಇಲ್ಲದಿದ್ದರಿಂದ ತುಂಬಾ ಬಾಧೆ ಪಡುತ್ತಿದ್ದಳು. ಆದರೆ ಎರಡನೆಯ ಹೆರಿಗೆಯಲ್ಲಿ ಮಾತ್ರ ಆ ಮಹಿಳೆಗೆ ತುಂಬಾ ಹಾಲು ಬಂದಿತಂತೆ. ಆದರೆ ಆ ಹಾಲನ್ನು ವ್ಯರ್ಥ ಮಾಡುವುದು ಬೇಡವೆಂದು ಒಂದು ಉದಾತ್ತವಾದ ಆಲೋಚನೆ ಮಾಡಿದಳು ಆ ಮಹಿಳೆ . ಬೆಳಿಗ್ಗೆ ಎದ್ದ ತಕ್ಷಣ, ಬ್ರೇಕ್ ಫಾಸ್ಟ್ ಆದ ನಂತರ, ಲಂಚ್, ಡಿನ್ನರ್ ಮತ್ತೆ ಮಲುಗುವ ಮುನ್ನ ಸಹ ತನ್ನಿಂದ ಹಾಲನ್ನು ತೆಗೆದು ಪ್ಯಾಕೆಟ್ಗಳಲ್ಲಿ ಭದ್ರಪಡಿಸಿ ಹಾಲು ಸರಿಹೋಗದ ಮಕ್ಕಳಿಗೆ ಸರಬರಾಜು ಮಾಡುತ್ತಾಳೆ.ಆದರೆ.


ಹಾಗೆಯೇ ಉಳಿದ ಹಾಲನ್ನು ಮಿಲ್ಕ್ ಬ್ಯಾಂಕಿಗೆ ಕಳುಹಿಸುತ್ತಾಳೆ. ಹೀಗೆ ಮಾಡುವುದರಿಂದ ಆಕೆಗೆ ಯಾವ ರೀತಿಯ ಅನಾರೋಗ್ಯ ಸಮಸ್ಯೆ ಬರಲಿಲ್ಲ ಎಂದು ಹೇಳಿದಳು. ಹಾಗೆಯೇ ಸಂತೃಪ್ತಿಯಾಗಿದೆ ಎಂದು ಸಂತೋಷದಿಂದ ಹೇಳುತ್ತಾಳೆ. ಈವರೆಗು ಈಕೆ 600 ಗ್ಯಾಲೇನ್ಗಳಷ್ಠು ಹಾಲನ್ನು ದಾನ ಮಾಡಿದ್ದೇನೆ.. ಹಾಗೆಯೇ ಇತರೆ ಮಹಿಳೆಯರು ತಮಗೆ ಹಾಲು ಹೆಚ್ಚಾಗಿದ್ದರೆ ಹೀಗೆ ದಾನ ಮಾಡಿ ಮಕ್ಕಳ ಹಸಿವನ್ನು ತೀರಿಸಬೇಕೆಂದು ಹೇಳಿಕೆ ನೀಡಿದಳು. ಏನಾದರೂ ತಾಯಿತನಕ್ಕೆ ಆಪ್ಯಾಯತೆ ತುಂಬಾ ದೊಡ್ಡದು. ಅದು ತನ್ನ ಮಕ್ಕಳಿಗೆ ಅಲ್ಲದೆ ಲೋಕದಲ್ಲಿ ಹಾಲು ಸರಿಹೋಗದ ಮಕ್ಕಳಿಗೆಲ್ಲಾ ಮಾತೃತ್ವದ ಮಾದುರ್ಯವನ್ನು ಹಂಚುತ್ತಿರುವ ಈ ಅಮ್ಮನಿಗೆ ಪ್ರಪಂಚವೆಲ್ಲಾ ಹ್ಯಾಟ್ಸಾಫ್ ಹೇಳುತ್ತಿದೆ. ಆದರೆ ನೀವು ಸಹ ಷೇರ್ ಮಾಡಿ ಜನರಿಗೆ ತಿಳಿಸಿ. ಇಂತಹ ದಾನ ಸಹ ಮಾಡಬಹುದೆಂದು ಒಂದಿಬ್ಬರು ತಾಯಂದರಿಗಾದರು ಇಂತಹ ಆಲೋಚನೆ ಕಲ್ಪಿಸುವ ದೊಡ್ಡ ಆಶೆಯನ್ನು ತೋರಿದ್ದಾಳೆ.ನೀವು ಆ ರೀತಿ ಮಾಡಬೇಕೆಂದು ತಿಳಿಹೇಳಿದ್ದಾರೆ.

No comments