20 ಸಾವಿರ ಜೇನುನೊಣಗಳೊಂದಿಗೆ ತುಂಬು ಗರ್ಭಿಣಿಯ ಸಾಹಸ.! ನಂತರ ಏನಾಯಿತು ಗೊತ್ತಾ ?
ಒಂದೆರಡು ಜೇನುನೊಣಗಳು ಓಡಿಸಿಕೊಂಡು ಬಂದರೇನೆ ನಾವು ಭಯಪಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನೂರಾರು ನೊಣಗಳು ಹಿಂದೆ ಬಂದರೆ ತಪ್ಪದೇ ಅಲ್ಲಿಂದ ಓಡಿಹೋಗುತ್ತೇವೆ. ಒಂದು ನೊಣ ಕಚ್ಚಿದರೂ ಆ ನೋವನ್ನು ಭರಿಸಲಾಗುವುದಿಲ್ಲ. ಹೀಗಿರುವಾಗ ಆಕೆ 20 ಸಾವಿರ ನೊಣಗಳನ್ನು ಮೈಮೇಲೆ ಹರಡಿಸಿಕೊಂಡಿದ್ದೂ ಅಲ್ಲದೆ ಅದನ್ನು ಚಿತ್ರೀಕರಿಸಿದ್ದಾಳೆ. ಈಗ ಆ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇಲ್ಲಿ ಹೇಳಲೇ ಬೇಕಾದ ಇನ್ನೊಂದು ವಿಷಯವೇನೆಂದರೆ ಆಕೆ ತುಂಬು ಗರ್ಭಿಣಿ.!
ಅಮೆರಿಕದ ಪ್ರಜೆ ಎಮಿಲೀ ಮ್ಯುಯೆಲ್ಲರ್ ಇಂತಹ ಸಾಹಸ ಮಾಡಿದವರು. 2015ರಲ್ಲಿ ಆಕೆ ತನ್ನ ಪತಿಯೊಂದಿಗೆ ಅಮೆರಿಕಾದ ಓಹಿಯನ್ ಪ್ರದೇಶದಲ್ಲಿ ಮ್ಯುಯೆಲ್ಲರ್ ಬೀ ಎಂಬ ಹೆಸರಿನ ಕಂಪನಿಯನ್ನು ತೆರೆದಿದ್ದಾರೆ. ಇದರ ಉದ್ದೇಶ.ಜೇನುನೊಣಗಳನ್ನು ರಕ್ಷಿಸುವುದು, ಅವುಗಳಿಗೆ ಆಶ್ರಯ ಕಲ್ಪಿಸುವುದರಲ್ಲಿ ಭಾಗವಾಗಿಯೇ ಕಂಪನಿಯನ್ನು ತೆರೆದಿದ್ದಾರೆ. ಹೀಗೆ ರಕ್ಷಿಸಿದ ಜೇನುನೊಣಗಳಿಂದ ಜೇನನ್ನು ಶೇಖರಿಸಿ ಮಾರಾಟ ಮಾಡುತ್ತಿದ್ದಾರೆ.
ಪ್ರಸ್ತುತ ತುಂಬು ಗರ್ಭಿಣಿಯಾಗಿರುವ ಈಕೆ, ತನ್ನ ಜೇನುನೊಣಗಳ ಫಾರಂಗೆ ಹೋಗಿ ಮೈಮೇಲೆ ಸುಮಾರು 20 ಸಾವಿರ ನೊಣಗಳನ್ನು ಹರಡಿಸಿಕೊಂಡು ಚಿತ್ರೀಕರಣ ಮಾಡಿಸಿಕೊಂಡಿದ್ದಾಳೆ. ನಂತರ ಅದನ್ನು ಸಾಮಾಜಿಕ ಜಾಲತಾಣ ದಲ್ಲಿ ಪ್ರಕಟಿಸಿದ್ದು, ಈಗ ಅದು ವೈರಲ್ ಆಗಿಬಿಟ್ಟಿದೆ.ಆಕೆ ಗರ್ಭವತಿಯಾಗಿದ್ದರೂ ಸಹ ಜೆನುನೋಣಗಳೊಂದಿಗೆ ಮಾಡಿದ ಈ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸುತ್ತಿದ್ದಾರ . ನಿಜಕ್ಕೂ ಇದು ಮೈ ನವಿರೇಳಿಸುವ ಸಾಹಸ ಅಲ್ಲವೆ.! ಇಷ್ಟಕ್ಕೂ ಅಷ್ಟು ಜೇನುನೊಣಗಳು ಹರಡಿಕೊಂಡಿದ್ದಕ್ಕೆ ಆಕೆಗೆ ಏನು ಆಗಲಿಲ್ಲವೆ ಎಂದು ಅಚ್ಚರಿ ವ್ಯಕ್ತ ಪಡಿಸುತ್ತಾರೆ .? ಹೌದು ಆಕೆಗೆ ಏನೂ ತೊಂದರೆ ಆಗಲಿಲ್ಲ . ಏನೂ ಆಗುವುದಿಲ್ಲವೆಂದು ತಿಳಿದೇ ಆಕೆ ಆ ಸಾಹಸವನ್ನು ಮಾಡಿದ್ದಾಳೆ.ಎಷ್ಟಾದರೂ ಅವು ಆಕೆಯೇ ಸಾಕಿದ ಜೇನು ನೊಣಗಳಲ್ಲವೇ ? ಏನೇ ಆದರೂ ಇದು ಒಂದು ಅದ್ಭುತವಾದ ಸಾಹಸ ವೆಂದು ಇದನ್ನು ನೋಡಿದವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಅತಿಯೋಶಕ್ತಿ ಯೇನಲ್ಲ.!

Post a Comment