Header Ads

test

ಪುರಾತನ ಶಾಸ್ತ್ರಗಳ ಪ್ರಕಾರ ಈ 11 ಲಕ್ಷಣಗಳಿರುವ ಯುವತಿಯನ್ನು ವಿವಾಹವಾದರೆ ಒಳ್ಳೆಯದಂತೆ.!

ಯುವ ಜನತೆಯ ಕನಸುಗಳಿಗೆ ಬಲ ನೀಡುವ, ಬಾಲರಿಗೆ ಮುದ ನೀಡುವ ಹಿರಿಯರಿಗೆ ಅಭಯ ನೀಡುವ, ಪ್ರವಾಸಿಗರಿಗೆ ಸಂತಸ ನೀಡುವ 'ನುಗ್ಗಿಕೇರಿ ಹನುಮ' ಉತ್ತರ ಕರ್ನಾಟಕದ ವೈಶಿಷ್ಟ್ಯ. ಈ ದೇವಾಲಯ ದೇಸಾಯಿ ಮನೆತನದ ಒಡೆತನದಲ್ಲಿರುವ ಈ ದೇವಸ್ಥಾನವು, ಧಾರವಾಡದಿಂದ ಕಲಘಟಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಕೆರೆಯ ದಂಡೆಯಲ್ಲೇ ನಿರ್ಮಾಣವಾಗಿದೆ.

ಇದು ಮೂಲತಃ ಕೆರೆಯುಳ್ಳ ಅರಣ್ಯ ಪ್ರದೇಶ. ಅಂದಾಜು 60 ದಶಕದ ಹಿಂದೆ ವ್ಯಕ್ತಿಯೋರ್ವ ಹನುಮಂತನ ಮೂರ್ತಿಯನ್ನು ಕೆರೆಯಲ್ಲಿ ಎಸೆದುಬಿಟ್ಟನಂತೆ. ಕಾಲಾನುಕ್ರಮದಲ್ಲಿ ಈ ಜಾಗವು ದೇಸಾಯಿ ಅವರ ಮನೆತನಕ್ಕೆ ಸೇರಿದ ಪರಿಣಾಮ ಅವರು ಅಲ್ಲಿಯೂ ಬಂದು ವಾಸಿಸುತ್ತಿದ್ದರಂತೆ.


ಹನುಮನ ಮೂರ್ತಿಯು ಕೆಂಪು ಶಿಲೆಯಿಂದ ಕೂಡಿದ್ದು, ಗರ್ಭಗೃಹದ ಗೋಡೆಗೆ ಗೋಮುಖ ಎನಿಸುವ ಅಪರೂಪದ ಸಾಲಿಗ್ರಾಮ ಇದೆ. ಹನುಮ ಜಯಂತಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತೊಟ್ಟಿಲ ಸೇವೆಯೂ ಆಪ್ತವಾಗಿ ನಡೆಯುತ್ತದೆ. ಮೂರ್ತಿಯನ್ನು ನೋಡಿದರೆ ನೋಡುತ್ತಲೇ ಇರಬೇಕೆನಿಸುವ, ನೋಡುತ್ತಲೇ ಇದ್ದಲ್ಲಿ ಮೈಯಲ್ಲೇನೋ ಶಕ್ತಿ ಸಂಚಾರವಾಗುವುದರಲ್ಲಿ ಸಂಶಯವಿಲ್ಲ.

ಮನಸ್ಸಿಗೆ ನೆಮ್ಮದಿ, ಧನಾತ್ಮಕ ಹಾಗೂ ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಅಪರೂಪದ ಗುಡಿ ಇದಾಗಿದ್ದು, ಎಲ್ಲ ದೇವಾಲಯಗಳಂತೆ ಇಲ್ಲಿಯೂ ಪಂಚಾಮೃತ, ಕುಂಕುಮ, ಎಲೆ, ಬೆಣ್ಣೆ ಪೂಜೆಗಳನ್ನು ಮಾಡಲಾಗುತ್ತದೆ. ಅನ್ನಸಂತರ್ಪಣೆಯೂ ಇಲ್ಲಿ ನಡೆಯುತ್ತದೆ.

ಈ ದೇವಾಲಯ ದೇಸಾಯಿ ಮನೆತನದ ಒಡೆತನದಲ್ಲಿದೆ. ಇತ್ತೀಚೆಗಂತೂ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ಬದಲಾಗಿದೆ ದೇವಸ್ಥಾನ. ವಿಶಾಲವಾದ ಅಂಗಳ, ಕೊಠಡಿಗಳು, ಕುಡಿಯುವ ನೀರು, ಸ್ನಾನ ಹಾಗೂ ಶೌಚಾಲಯಗಳ ವ್ಯವಸ್ಥೆ ಇದೆ.

ಇಂದಿನ ಆಧಿನಿಕ ಯುಗದಲ್ಲಿ ಮದುವೆ ಮಾಡಿಕೊಳ್ಳ ಬೇಕೆಂದರೆ ಯಾವ ರೀತಿಯ ಯುವತಿಯನ್ನು ಮದುವೆಯಾಗ ಬೇಕೆನ್ನುವುದು ತಿಳಿಯದೆ ಗೊಂದಲಕ್ಕೆ ಈಡಾಗುತ್ತಾರೆ. ಇಂತಹ ಸಮಯದಲ್ಲಿ ಎರಡು ಹಿಂದೂ ಗ್ರಂಥಗಳು ನಮ್ಮ ಸಹಾಯಕ್ಕೆ ಬರುತ್ತವೆ. ಒಂದು ಕಾಮಶಾಸ್ತ್ರ ಮತ್ತೊಂದು ಕಾಮಸೂತ್ರ. ಕಾಮಶಾಸ್ತ್ರ ವೆನ್ನುವುದು ಭಾರತೀಯ ಸಾಹಿತ್ಯ. ಕಾಮ ಎಂದರೆ...ಕೋರಿಕೆಗಳ (ವಾಂಛೆ) ಕುರಿತು ಜ್ಞಾನವನ್ನು ನೀಡುವುದಾದರೆ ಕಾಮಸೂತ್ರ ಆಚರಣೆ ಹಾಗೂ ವಿವರಗಳನ್ನು ತಿಳಿಸುತ್ತದೆ. ಕಾಮ ಶಾಸ್ತ್ರದ ಪ್ರಕಾರ ವಿವಾಹ ಮಾಡಿಕೊಳ್ಳಳು ಆರೋಗ್ಯವಂತಳಾದ ಸ್ತ್ರೀಯ ಗುಣ ಹಾಗೂ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.

ಪುರಾತನ ಶಾಸ್ತ್ರಗಳ ಪ್ರಕಾರ ಸ್ತ್ರೀಗೆ ಈ ಕೆಳಗೆ ತಿಳಿಸಲಾದ 11 ಲಕ್ಷಣಗಳು ಇದ್ದರೆ, ಅಂತಹ ಯುವತಿಯನ್ನು ಮಡದಿಯನ್ನಾಗಿ ತಪ್ಪದೇ ಸ್ವೀಕರಿಸಬಹುದಂತೆ.

ಓರ್ವ ಸ್ತ್ರೀಗೆ ಕುಟುಂಬ ಪದ್ಧತಿಗಳು, ಮರ್ಯಾದೆಗಳು ತಿಳಿದಿರಬೇಕಾದರೆ, ಆಕೆ ಸಮಾನ ವರ್ಗದಿಂದ ಬಂದಿರಬೇಕಂತೆ.
ಆಕೆ ವಿದ್ಯಾವಂತಳಾಗಿದ್ದು, ಪ್ರಪಂಚದ ಆಗು ಹೋಗುಗಳ ಬಗ್ಗೆ ತಿಳುವಳಿಕೆ ಇರಬೇಕು. ಆಕೆಯ ವಿದ್ಯೆ ಹಾಗೂ ಪ್ರಾಪಂಚಿಕ ಜ್ಞಾನ ಸಮಾಜ ಹಾಗೂ ಆಕೆಯ ಕುಟುಂಬದ ಏಳಿಗೆಗೆ ಸಹಕರಿಸ ಬೇಕು.
ಆಕೆ ತನ್ನ ಪರಿಸರ ಹಾಗೂ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಉನ್ನತ ಸ್ಥಾನದಲ್ಲಿರುವವರೊಂದಿಗೆ ವ್ಯವಹರಿಸುವುದನ್ನು ತಿಳಿದಿರಬೇಕು.
ಸ್ತ್ರೀ ತನ್ನ ಮತವನ್ನಲ್ಲದೆ ಎಲ್ಲಾ ಮತಗಳ ಬಗ್ಗೆ ಗೌರವ ತೋರಿ, ಆಚಾರ, ವಿಚಾರ ಗಳನ್ನು ಸಕ್ರಮವಾಗಿ ನಿರ್ವಹಿಸಬೇಕು.

ಹಣವನ್ನು ಪೋಲು ಮಾಡದೆ ಉಳಿಸಿ ಲಕ್ಷ್ಮೀ ದೇವಿಯಂತಿರಬೇಕು. ಸರಸ್ವತಿಯಂತೆ ಮಾತಿನಲ್ಲಿ ಮಾಧುರ್ಯವಿರಬೇಕು. ಪಾರ್ವತಿಯಂತ ಗಂಡನಿಗೆ ಅಂಕಿತವಾಗಿರಬೇಕು.
ತನ್ನ ಸೌಂದರ್ಯ, ಸಂಸ್ಕಾರಗಳಿಂದ ಗಂಡನ ಹಾಗೂ ಕುಟುಂಬ ಸದಸ್ಯರ ಮನಸ್ಸನ್ನು ಆಕರ್ಷಿಸಬೇಕು. ತನ್ನ ಕುಟುಂಬದಲ್ಲಿ ಆಕೆ ರಾಣಿಯಂತಿದ್ದು,ಮಂತ್ರಿಯಂತೆ ಸಲಹೆಗಳನ್ನು ನೀಡುತ್ತಿರಬೇಕು.

ಭೂದೇವಿಯ ಹಾಗೆ ಸಹನೆ ಹೊಂದಿದ್ದು, ಕುಟುಂಬದಲ್ಲಿರುವ ಮಕ್ಕಳ ಲಾಲನೆ ಪಾಲನೆ ಮಾಡುತ್ತಾ, ಸಂಬಂಧ , ಬಾಂಧವ್ಯಗಳನ್ನು ಬೆಸೆಯುವಂತಿರಬೇಕು.
ಪ್ರೇಮಾನುರಾಗಗಳಿಂದ ಗಂಡನನ್ನು ಆಕರ್ಷಿಸುವುದಲ್ಲದೆ, ಒಳ್ಳೆಯ ಪ್ರವರ್ತನೆಯಿಂದ ಕುಟುಂಬ ಸದಸ್ಯರ ಮನ ಗೆಲ್ಲಬೇಕು.
ಹಿರಿಯರ ಬಗ್ಗೆ ಗೌರವ ತೋರುತ್ತಾ , ಅವಶ್ಯವಿದ್ದಾಗ ಅವರ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಬೇಕು. ವಿವೇಕದಿಂದ ಹಿರಿಯರ ಆದರ್ಶಗಳನ್ನು ಪಾಲಿಸಬೇಕು.

ಒಳ್ಳೆಯ ಪಾಕ ಪ್ರವೀಣೆಯಾಗಿದ್ದು, ಹಸಿವು ನೀಗಿಸುತ್ತಾ ಪರೋಪಕಾರವುಳ್ಳ ಸ್ತ್ರೀಯಾಗಿರಬೇಕು.
ಮಾನಸಿಕವಾಗಿ ಬಲಿಷ್ಟಳಾಗಿದ್ದು, ಕಷ್ಟಗಳನ್ನು ಧೈರ್ಯದಿಂದ ಎದುರಿಸುವಂತಹವಳು ಆಗಿರಬೇಕು. ಕುಟುಂಬಕ್ಕೆ ತನ್ನ ಪ್ರೀತಿಯನ್ನು ಹಂಚಬೇಕು ಹಾಗೂ ಕುಟುಂಬವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದಾರಿ ತೋರಬೇಕು.

No comments