Header Ads

test

KA 19. ಇದು ಏನನ್ನು ಸೂಚಿಸುತ್ತದೆ? ನೀವು ಪ್ರಯಾಣಿಸುತ್ತಿರುವ ಆ ವಾಹನ ಯಾವ ಊರಿನದ್ದು ಎಂದುತಿಳಿದುಕೊಳ್ಳುವುದು ಹೇಗೆ.?

ಇತ್ತೀಚಿನ ದಿನಗಳಲ್ಲಿ ವಾಹನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಅವರ ಅನುಕೂಲಕ್ಕಾಗಿ ಸ್ವಂತ ವಾಹನವನ್ನು ಖರೀದಿಸಿದರೆ. ಕೆಲವರು ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುತ್ತಾರೆ. ಹೀಗೆ ಸಂಚರಿಸುವಾಗ. ವಾಹನಗಳ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆಯುಳ್ಳ ಫಲಕಗಳನ್ನು ನೀವು ನೋಡಿಯೇ ಇರುತ್ತೀರಿ. ಈ ಸಂಖ್ಯೆ ಏನನ್ನು ಸೂಚಿಸುತ್ತದೆ ಗೊತ್ತಾ.? ಈ ಸಂಖ್ಯೆಯನ್ನು ನೋಡಿ ವಾಹನ ಯಾವ ಊರಿನ RTO ನಲ್ಲಿ ನೊಂದಾಯಿಸಲ್ಪಟ್ಟಿದೆಯೆಂದು ತಿಳಿದುಕೊಳ್ಳಬಹುದು. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ 66 RTO ಗಳಿದ್ದು.ಪ್ರತಿಯೊಂದಕ್ಕೂ ಪ್ರತ್ಯೇಕವಾದ ಸಂಖ್ಯೆಯನ್ನು ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟ ವಾಹನಗಳು KA ಯಿಂದ ಪ್ರಾರಂಭ ಗೊಂಡರೆ, ಆಂದ್ರಪ್ರದೇಶ AP ಹೀಗೆ ಎಲ್ಲಾ ರಾಜ್ಯಗಳಿಗೂ ,ಆರಾಜ್ಯಗಳ ಇಂಗ್ಲಿಷ್ ವರ್ಣಮಾಲೆಯಲ್ಲಿ ಬರುವ ಮೊದಲ ಎರಡು ಅಕ್ಷರಗಳಿಂದ ಪ್ರಾರಂಭವಾಗುತ್ತದೆ.


ಉದಾಹರಣೆಗೆ : KA 01: ಕೋರಮಂಗಲ, KA07 :ಕೋಲಾರ ,KA19:ಮಂಗಳೂರು ಹೀಗೆ ಮುಂದುವರೆಯುತ್ತದೆ
ಕರ್ನಾಟಕದಲ್ಲಿರುವ RTO ನೋಂದಣಿ ಸಂಖ್ಯೆಗಳು:

KARNATAKA STATE RTO REG. CODE NUMBERS:

Koramangala, Bangalore  KA01
Rajajinagar, Bangalore KA02
Indiranagar, Bangalore KA03
Yeshwanthpur,Bangalore KA04
Jayanagar, Bangalore KA05

Tumkur KA06
Kolar KA07
Kolar Gold Fields KA08
Mysore                   KA09
Chamrajnagar       KA10
Mandya                   KA11
Madikeri KA12
Hassan KA13
Shimoga KA14
Sagar KA15
Chitradurga KA16
Davangere KA17
Chickmagalur KA18
Mangalore KA19
Udupi KA20

Puttur KA21
Belgaum KA22
Chikkodi KA23
Bailhongal KA24
Dharwad KA25
Gadag KA26
Haveri KA27
Vijapura KA28
Bagalkot KA29
Karwar KA30
Sirsi KA31
Kalaburagi KA32
Yadgir KA33
Bellary KA34
Hospet KA35
Raichur KA36
Koppal KA37
Bidar KA38
Bhalki KA39

Chikkaballapur KA40
Kengeri KA41
Ramanagar, Bangalore KA42
Devanahalli, Bangalore KA43
Tiptur, Tumkur district KA44
Hunsur, Mysore District KA45
Sakleshpur, Hassan District KA46
Honnavar, Uttarakannada District KA47
Jamkhandi, Bagalkote District KA48
Gokak, Belguam District KA49
Yelhanka, Bangalore KA50
Banneraghatta, Bangalore KA51
Nelamangala, Bangalore District KA52
K.R.Puram, Bangalore KA53
Nagamangala, Mandya District KA54
Mysore KA55
Basavakalyan KA56
Shantinagar, Bangalore KA57
Banashankari KA58
Chamrajpet, Bengaluru Dist KA59
R.T. Nagar, Bengaluru District KA60
Marathahalli KA61
Surathkal, Mangaluru KA62
Hubballi KA63
Madhugiri KA64
Dandeli KA65
Tarikere, Chikkamagaluru District KA66

1 comment: