Header Ads

test

ಕಡಲೆಕಾಳು ನೆನೆಸಿದ ನೀರನ್ನು ಚೆಲ್ಲುತ್ತಿದ್ದೀರಾ.? ಇದನ್ನು ಓದಿದರೆ ಇನ್ನು ಆ ರೀತಿ ಮಾಡಲ್ಲ.?

ಕಡಲೆಕಾಳು. ಇದನ್ನು ಹೆಚ್ಚಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ. ಇದರಿಂದ ಪಲ್ಯ ಮಾಡುತ್ತೇವೆ, ಕಾಳಿನಂತೆ ಬೇಯಿಸಿಕೊಂಡು ತಿನ್ನುತ್ತೇವೆ. ಹಲವು ಕರಿದ ತಿಂಡಿಗಳನ್ನೂ ಮಾಡುತ್ತೇವೆ. ಇನ್ನೂ ಅದೆಷ್ಟೋ ಆಹಾರಗಳಲ್ಲಿ ಕಡಲೆ ಬಳಸುತ್ತಾರೆ. ಅದನ್ನು ಹೇಗೆ ಬಳಸಿದರೂ ಮೊದಲು ಕೆಲವು ಗಂಟೆಗಳ ಕಾಲ ಅವನ್ನು ನೀರಿನಲ್ಲಿ ನೆನೆಸಿ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಆದರೆ ಕಡಲೆಯನ್ನು ನೆನೆಸಿದ ಬಳಿಕ ಅವುಗಳನ್ನು ತೆಗೆದು ನೀರನ್ನು ಬಿಸಾಕುತ್ತಾರೆ. ಆದರೆ ಆ ರೀತಿ ಮಾಡಬಾರದು. ಯಾಕೆಂದರೆ ಕಡಲೆಯನ್ನು ನೆನೆಸಿದ ನೀರು ಸಹ ನಮಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅದೇನು ಎಂದು ಈಗ ತಿಳಿದುಕೊಳ್ಳೋಣ.

 1. ಕಡಲೆಕಾಳು ನೆನೆಸಿದ ನೀರನ್ನು ಕುಡಿದರೆ ಅದರಲ್ಲಿ ಇರುವ ಐರನ್ ದೇಹಕ್ಕೆ ಸಿಗುತ್ತದೆ. ಇದರಿಂದ ರಕ್ತದ ಪ್ರಮಾಣ ಹೆಚ್ಚಾಗುವುದಷ್ಟೇ ಅಲ್ಲ, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಸುಸ್ತು, ನಿಶ್ಯಕ್ತಿಯಂತಹವು ದೂರವಾಗುತ್ತವೆ. ನಿತ್ಯ ಆಕ್ಟೀವ್ ಆಗಿ ಇರಬಹುದು. ಎಷ್ಟೇ ಕೆಲಸ ಮಾಡಿದರೂ ಸುಸ್ತಾಗಲ್ಲ.

 2.  ಈ ನೀರನ್ನು ಕುಡಿದರೆ ದೇಹದಲ್ಲಿನ ಇರುವ ಕೆಟ್ಟ ಕೊಲೆಸ್ಟರಾಲ್ ನಿವಾರಣೆಯಾಗುತ್ತದೆ. ಒಳ್ಳೆಯ ಕೊಲೆಸ್ಟರಾಲ್ ಬೆಳೆಯುತ್ತದೆ. ಇದರಿಂದ ಅಧಿಕ ತೂಕ ಕಡಿಮೆಯಾಗುತ್ತದೆ. ಹೃದಯ ಸಮಸ್ಯೆಗಳು ಬರಲ್ಲ. ರಕ್ತ ಸಂಚಾರ ಉತ್ತಮಗೊಳ್ಳುತ್ತದೆ. ರಕ್ತನಾಳಗಲ್ಲಿ ಇರುವ ಅಡ್ಡಿ ಆತಂಕಗಳು ದೂರವಾಗುತ್ತವೆ. ಬಿಪಿ ನಿಯಂತ್ರಣಕ್ಕೆ ಬರುತ್ತದೆ.

 3. ವ್ಯಾಯಾಮ ಮಾಡುವವರು ಈ ನೀರು ಕುಡಿದರೆ ಉತ್ತಮ. ಸ್ನಾಯುಗಳು ಶೀಘ್ರವಾಗಿ ಬೆಳೆಯುತ್ತವೆ. ಹೊಸ ಕಣಜಾಲ ನಿರ್ಮಾಣವಾಗುತ್ತದೆ. ಸ್ನಾಯುಗಳು ಬಿಲ್ಡ್ ಆಗುತ್ತವೆ. ದೈಹಿಕವಾಗಿ ದೃಢವಾಗುತ್ತಾರೆ.

 4. ಕಡೆಲೆಯನ್ನು ನೆನೆಸಿದ ನೀರು ಮಧುಮೇಹ ಇರುವವರಿಗೆ ಔಷಧಿ ಎಂದೇ ಹೇಳಬಹುದು. ಈ ನೀರನ್ನು ಕುಡಿದರೆ ಅವರಲ್ಲಿ ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.

 5.  ಫೈಬರ್ ಹೆಚ್ಚಾಗಿ ಇರುವುದರಿಂದ ಮೆಟಬಾಲಿಸಂ ಪ್ರಮಾಣ ಹೆಚ್ಚುತ್ತದೆ. ಈ ಮೂಲಕ ಕೊಬ್ಬು ಕರಗುತ್ತದೆ. ಹೊಟ್ಟೆ ಸುತ್ತಲೂ ಇರುವ ಕೊಬ್ಬು ನಿವಾರಣೆಯಾಗುತ್ತದೆ. ಅಧಿಕ ತೂಕ ಕಡಿಮೆಯಾಗುತ್ತದೆ.

 6.  ಮಿದುಳಿನ ಕೆಲಸ ಉತ್ತಮಗೊಳ್ಳುತ್ತದೆ. ಜ್ಞಾಪಕಶಕ್ತಿ ಹೆಚ್ಚುತ್ತದೆ. ಮಿದುಳು ಆಕ್ಟೀವ್ ಆಗಿ, ಚುರುಕಾಗಿ ಕೆಲಸ ಮಾಡುತ್ತದೆ. ಓದಿಕೊಳ್ಳುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಪಾನೀಯ ಎಂದು ಹೇಳಬಹುದು.

 7. ಚರ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ. ಚರ್ಮದ ಮೇಲೆ ಉಂಟಾಗುವ ಮಚ್ಚೆಗಳು, ಮೊಡವೆಗಳು ಬರಲ್ಲ. ಚರ್ಮ ಮೃದುವಾಗಿ, ಕಾಂತಿಯುತವಾಗಿ ಬದಲಾಗುತ್ತದೆ.

 8.  ಕೂದಲು ದೃಢವಾಗಿ, ದಟ್ಟವಾಗಿ ಬೆಳೆಯುತ್ತದೆ. ತಲೆಹೊಟ್ಟು, ಕೂದಲು ಉದುರುವ ಸಮಸ್ಯೆಗಳು ಬರಲ್ಲ. ಕೂದಲು ದಟ್ಟವಾಗಿ ಬೆಳೆಯುತ್ತವೆ.

 9. ದಂತಗಳು, ಒಸಡಿನ ಸಮಸ್ಯೆಗಳು ಬರಲ್ಲ. ದಂತಗಳು ದೃಢವಾಗಿ ಬದಲಾಗುತ್ತವೆ. ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಒಸಡು ದೃಢವಾಗಿರುತ್ತದೆ.

 10. ಕಡಲೆಯನ್ನು ನೆನೆಸಿದ ನೀರನ್ನು ಕುಡಿದರೆ ಕ್ಯಾನ್ಸರ್ ಕಣಗಳು ನಾಶವಾಗುತ್ತವೆ. ಆ ಕಣಗಳು ಬೆಳೆಯಲ್ಲ. ಕ್ಯಾನ್ಸರನ್ನು ಸಮರ್ಥವಾಗಿ ನಿವಾರಿಸುವ ಔಷಧ ಗುಣಗಳು ಈ ನೀರಿನಲ್ಲಿವೆ.

 11. ಕಡೆಲೆಯನ್ನು ನೆನೆಸಿದ ನೀರು ಮಧುಮೇಹ ಇರುವವರಿಗೆ ಔಷಧಿ ಎಂದೇ ಹೇಳಬಹುದು. ಈ ನೀರನ್ನು ಕುಡಿದರೆ ಅವರಲ್ಲಿ ರಕ್ತದಲ್ಲಿನ ಶುಗರ್ ಪ್ರಮಾಣ ಕಡಿಮೆಯಾಗುತ್ತದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.

No comments