Header Ads

test

ಚಾಟಿಂಗ್'ನಿಂದ ಹುಡುಗಿಯರನ್ನು ಇಂಪ್ರೆಸ್ ಮಾಡುವುದು ಹೇಗೆ??

ಹುಡುಗರಿಗೆ ಏನಾದರೂ ಕಷ್ಟವಾದ ಕೆಲಸ ಅಂದರೆ, ಅದು ಹುಡುಗಿಯನ್ನು ಇಂಪ್ರೆಸ್ ಮಾಡುವುದು.ಗರ್ಲ್ಸನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಈಸಿ ಅಲ್ಲ. ಹುಡುಗಿಯನ್ನು ಎಷ್ಟೇ ಪ್ರೀತಿಸಿದರು .ತನ್ನೊಂದಿಗೆ ಪರಿಚಯವನ್ನು ಹೇಗೆ ಬೆಳೆಸಿಕೊಳ್ಳಬೇಕು ತಿಳಿಯದೇ ಕೆಲವರು ತುಂಬಾ ತೊಂದರೆ ಪಡುತ್ತಿದ್ದಾರೆ. ಹೇಗೋ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಫ್ರೆಂಡ್ ಆದಾಗ ಅಥವಾ ಫೋನ್ ನಂಬರ್ ತಿಳಿದುಕೊಂಡಾಗ.

ಚಾಟಿಂಗ್ ಶುರು ಮಾಡಬೇಕೆಂದರೆ ತಲೆ ಸುತ್ತುತ್ತದೆ.ಆದರೆ ನೇರವಾಗಿ ಮಾತನಾಡುವುದಕ್ಕಿಂತ ,ಚಾಟಿಂಗ್ ಮೂಲಕವೇ ತನಗೆ ಹತ್ತಿರವಾಗುವುದು ಸುಲಭ. ಆನ್ಲೈನಲ್ಲಿ ಪರಿಚಯದಿಂದ ಪ್ರೀತಿಯ ದಾರಿ ಹಿಡಿದ ಪ್ರೇಮಿಗಳೇ ಇದಕ್ಕೆ ಉದಾಹರಣೆ. ಚಾಟಿಂಗಿನಲ್ಲೇ ಹುಡುಗಿಗೆ ತಾವೆಂದರೆ ಒಳ್ಳೆಯ ಅಭಿಪ್ರಾಯ ಬರುವಂತೆ ಮಾಡಿದರೆ. ಅವರ ಮನಸ್ಸು ಗೆಲ್ಲುವುದು ದೊಡ್ಡ ಕಷ್ಟವೇನಲ್ಲ.


ಮತ್ತೆ ಹುಡುಗಿಗೆ ಇಂಪ್ರೆಸ್ ಮಾಡುವಂತೆ ಚಾಟಿಂಗ್ ಹೇಗೆ ಮಾಡಬೇಕು? ಮೆಲ್ಲಗೆ ಅವರಿಗೆ ಹೇಗೆ ಪ್ರಪೋಸ್ ಮಾಡಬೇಕು ಎಂದರೇ. ನಿಮ್ಮ ಪ್ರೂಪೈಲ್ ಆಸಕ್ತಿಕರವಾಗಿರಬೇಕು.ಹುಡುಗಿಯನ್ನು ಪ್ರೀತಿಯಲ್ಲಿ ಬೀಳಿಸಲು ತುಂಬಾ ಜನ ಫೇಸ್ ಬುಕ್ ಇಲ್ಲದಿದ್ದರೆ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡಲು ಪ್ರಾರಂಬಿಸುವುದಕ್ಕೂ ಮುನ್ನಾ ನಿಮ್ಮ ಪ್ರೊಫೈಲ್ ಆಸಕ್ತಿಕರವಾಗಿರುವ ಹಾಗೆ ನೋಡಿಕೊಳ್ಳಬೇಕು. ವಾಟ್ಸಪ್ನಲ್ಲಿ ಚಾಟ್ ಮಾಡುತ್ತಿದ್ದರೆ ಚೆನ್ನಾಗಿರುವ ಫೋಟೊವನ್ನು ಪ್ರೊಫೈಲ್ ಫೋಟೊವನ್ನು ಡೀಪಿಯಲ್ಲಿ ಇಡಬೇಕು. ಸ್ಟೇಟಸ್ ಸಹ ವಿಧವಾದ ಸ್ಟೈಲ್ ನಲ್ಲಿ ಪ್ರತ್ಯೇಕವಾಗಿರುವ ಹಾಗೆ ನೋಡಿಕೊಳ್ಳಿ. ಫೇಸ್ಬುಕ್ ನಿಂದ ಚಾಟಿಂಗ್ ಮಾಡಬೇಕೆಂದರೆ.ಆಕೆಗೆ ಹಿಡಿಸುವ ಸೆಲೆಬ್ರಿಟಿಗಳ ಪೋಸ್ಟ್ಗಳಿಗೆ ಲೈಕ್ ಮಾಡಿ, ಷೇರ್ ಮಾಡಿ, ಸಾಮಾಜಿಕ ಸಮಸ್ಯೆಗಳ ಮೇಲೆ ಸ್ಪಂದಿಸಿ.

ಆಕೆಯೇನು ಎಂದು ಅರ್ಥ ಮಾಡಿಕೊಳ್ಳಿ.ಚಾಟಿಂಗ್ ಮಾಡುವ ಮುನ್ನ. ಆಕೆಯ ಪ್ರೊಫೈಲ್, ಷೇರ್ ಮಾಡಿದ ಫೊಟೋಗಳು, ಡೈಲಿ ಸ್ಟೇಟಸ್ ಅನ್ನು ಪರಿಶೀಲಿಸಿ. ಆಕೆಯನ್ನು ಅರ್ಥ ಮಾಡಿಕೊಳ್ಳಲು, ಕೆಗೆ ಏನು ಇಷ್ಟ ಎಂದು ತಿಳಿಯಲು ಇದು ಸಹಾಯ ಮಾಡುತ್ತದೆ, ವಾಟ್ಸಪ್ ಆದರೆ ಸ್ಟೇಟಸ್ ನಲ್ಲಿ ಆಕೆಯಂತಹ ಹುಡುಗಿನಾ, ಆಕೆಯ ಇಷ್ಟ ಇಷ್ಟವಿಲ್ಲ ಎಂಬುದನ್ನು ಒಂದು ಅಂದಾಜಿಗೆ ಬರಬಹುದು. ಆನ್ಲೈನ್. ಆನ್ಲೈನ್.ಜಿಯೋ ಪುಣ್ಯಾ ಎಂದು ಈಗ ಎಲ್ಲಾರು ಯಾವಾಗಲು ಆನ್ಲೈನ್ ನಲ್ಲೇ ಇರುತ್ತಾರೆ ಆದರೆ. ಕೆಲವರು ಮಾತ್ರ ಆಚೆ ಸಹ ಬದಕುತ್ತಿದ್ದಾರೆ. ಆಕೆ ಆನ್ಲೈನ್ನಲ್ಲಿರುವಾಗ ನೀವು ಸಹ ಆನ್ಲೈನ್ ನಲ್ಲಿ ಇರಿ. ಕೆಲವು ದಿನಗಳ ತನಕ ಪ್ರೊಫೈಲ್ ಅನ್ನು ಜಾಗರುಕತೆಯಿಂದ ಗಮನಿಸಿದರ.ಯಾವ ಟೈಂ ನಲ್ಲಿ ಆನ್ಲೈನ್ನಲ್ಲಿ ಇರುತ್ತಾಳೆ ಎಂಬ ವಿಷಯ ಕ್ಲಾರಿಟಿ ಬರುತ್ತದೆ. ಫೇಸ್ ಬುಕ್ನಲ್ಲಿ ಆಕೆ ಲೈಕ್ ಮಾಡಿದರೆ ಇಲ್ಲದಿದ್ದರೆ ಷೇರ್ ಮಾಡಿದರು ಅವುಗಳನ್ನು ನೀವು ಸಹ ಲೈಕ್ ಮಾಡಿ. ಆಕೆಗೆ ಇಷ್ಟವಾಗುವ ಹಾಗೆ.ವಾಟ್ಸಪ್ ಸ್ಟೇಟಸ್ಗಳನ್ನು ಬದಲಾಯಿಸುತ್ತಿರಿ. ಅದಾದ ನಂತರ ನಿಮ್ಮಿಬ್ಬರ ಮಧ್ಯೆ ಕೆಲವು ವಿಷಯಗಳು ಕಾಮನ್ ಆಗಿ ಇವೆ ಎಂದು ಆಕೆ ಭಾವಿಸುತ್ತಾಳೆ.

ಹಾಯ್ ಅಲ್ಲದೀರ ವೆರೈಟಿಯಾಗಿ ಸ್ಟಾರ್ಟ್ ಮಾಡಿ. ಮೊದಲ ಸಲ ಆಕೆ ಆನ್ಲೈನ್ ನಲ್ಲಿ ಮಾತನಾಡಿಸುವಾಗ ಸಾದಾಸೀದ ‘ಹಾಯ್’ ಎಂದು ಮೆಸೇಜ್ ಕಳುಹಿಸಬೇಡಿ.“Can I disturb the busiest person of this world, just to say a Hi Hello gorgeous, looking Beautiful in DP Hi, Can I say something about you.” ಇಂತಹ ಮೆಸೇಜ್ಗಳನ್ನು ಮಾಡಿ. ಹೀಗೆ ಮಾಡಿದರೆ ಆಕೆ ಬೇಗನೆ ಉತ್ತರವನ್ನು ಕೊಡುತ್ತಾಳೆ. ಮಾತುಗಳನ್ನು ಬೆಳೆಸುವುದಕ್ಕೆ. ಆಕೆ ಉತ್ತರ ನೀಡುವ ರೀತಿ ಏನಾದರು ಕೇಳಿ.

ಇಂಟ್ರಸ್ಟಿಂಗ್ ಕನ್ವೆನ್ಕ್ಷ್.ಆನ್ಲೈನ್ ನಲ್ಲಿ ಮಾತನಾಡುವುದು ಮುಗಿದ ನಂತರ.ತದ ನಂತರದ ಸ್ಟೆಪ್ ಹಾಕಿ. ನಿಮ್ಮ ಹ್ಯಾಬಿಗಳು, ಏನೆಂದರೆ ಇಷ್ಟ, ಹಿಡಿಸಿದ ಸಿನಿಮಾ, ಹೀರೋ.ಹೀಗೆ ಆಕೆಯ ಬಗ್ಗೆ ಮೆಲ್ಲಗೆ ಕೇಳಿ ತಿಳಿದುಕೊಳ್ಳಿ. ಆಕೆಯ ಬಗ್ಗೆ ಆಕೆ ಹೇಳುತ್ತಿದ್ದರೆ ಕೇಳಿಸಿಕೊಳ್ಳಿ. ಅದಾದ ನಂತರ ಆಕೆಯ ಬಗ್ಗೆ ನೀವು ಇನ್ನು ಹೆಚ್ಚಾಗಿ ತಿಳಿಯಬಹುದು.ಹಾಗೆ ಮಾಡಬೇಡಿ.‌ಚಾಟಿಂಗ್ ಮಾಡುತ್ತಿದ್ದಾಳೆ ಅಲ್ವಾ. ಎಂದು ಒಂದೇ ಸಮನೆ ಮೆಸೇಜ್ಗಳ ಸುರಿಮಳೆ ಹರಿಸಬಾರದು. ನೀವು ಒಂದು ಮೆಸೇಜ್ ಕಳುಹಿಸಿದ ಮೇಲೆ ಆಕೆ ಉತ್ತರ ಕೊಡದಿದ್ದರೆ. ಆಕೆ ಬಿಜಿಯಾಗಿದ್ದಾಳೆ ಎಂದು ಅರ್ಥ. ಆಕೆ ಮತ್ತೆ ರೀಪ್ಲೇ ಕೊಡುವ ತನಕ ಸ್ವಲ್ಪ ನಿಧಾನಿಸಿ. ಹಾಗಲ್ಲದೆ ಅದೇ ಕೆಲಸವಾಗಿ ಮೆಸೇಜ್ ಮಾಡುತ್ತಿದ್ದರೆ ಹುಡುಗಿಯರಿಗೆ ಹಿಡಿಸುವುದಿಲ್ಲ. ನಿಮಗಾಗಿ ಲಾಂಗ್ ಟೈಪ್ ಮಾಡುತ್ತಿರುವಾಗ. ಆಕೆ ಟೈಪಿಂಗ್ ಮುಗಿಯುವ ತನಕ ಸುಮ್ಮನಿರಿ. ಸ್ಮೈಲಿ ಎಂಓಜಿ ಗಳನ್ನು ಬಳಸಿ. ಚಾಟಿಂಗ್ ಬೋರ್ ಆಗಿ ಫೀಲ್ ಆಗದಿರುವ ಹಾಗೆ. ಆಗಾಗ ಜೋಕ್ಗಳನ್ನು ಕಳುಹಿಸಿ.

ಚಾಟಿಂಗ್ ಮಾಡಿದ ಮೇಲೆ .ಸಡನ್ನಾಗಿ.‌ಒಂದು ತಿಂಗಳು ಆಕೆಯ ಜೊತೆ ರೆಗ್ಯುಲರ್ ಆಗಿ ಚಾಟ್ ಮಾಡಿದ ಮೇಲೆ. ಒಂದೆರಡು ದಿನ ಉದ್ದೇಶಕ ಪೂರ್ವವಾಗಿ ಚಾಟಿಂಗ್ ನಿಲ್ಲಿಸಿ. ಆಕೆ ನಿಮ್ಮನ್ನು ಮಿಸ್ ಆಗುತ್ತಾಳೊ ಇಲ್ಲವೋ ತಿಳಿಯಬಹುದು. ನಿಮ್ಮಿಬ್ಬರ ಮಧ್ಯೆ ಯಾವ ಸ್ಥಾನದಲ್ಲಿದೆ ಎಂದು ತಿಳಿಯಲು ಇದು ಉಪಕರಿಸುತ್ತದೆ. ನೀವು ಚಾಟಿಂಗ್ ಮಾಡದ ಟೈಂನಲ್ಲಿಯೂ. ಆಕೆ ನಿಮಗೆ ಮೆಸೇಜ್ ಮಾಡುತ್ತಿದ್ದರೆ ನೀವು ಸರಿಯಾದ ಟ್ರ್ಯಾಕ್ ನಲ್ಲಿ ಹೋಗುತ್ತಿದ್ದಿರ ಎಂದರ್ಥ. ಇಲ್ಲದಿದ್ದರೆ ಆಕೆಯನ್ನು ಇಂಪ್ರೆಸ್ ಮಾಡಲು ಇನ್ನು ಕಷ್ಟಪಡಬೇಕು.

ವೀಡಿಯೋ ಚಾಟಿಂಗ್ ನಲ್ಲಿ ಮುತ್ತುಗಳನ್ನಿಡಿ.ನಿಮ್ಮ ಜೊತೆ ಚಾಟಿಂಗ್ ಆಕೆಗೆ ಯಾವ ತೊಂದರೇನು ಇಲ್ಲ ಎಂದು ಭಾವಿಸಿದರೆ. ನಿಮಗೆ ಆಕೆಯನ್ನು ನೋಡಬೇಕೆಂದಿದೆ ಎಂದು ಹೇಳಿ. ವೀಡಿಯೊ ಚಾಟಿಂಗ್ಗೆ ಇನ್ವೇಟ್ ಮಾಡಿ. ಆಕೆಗೆ ನೀವೆಂದರೆ ನಿಜವಾಗಿ ಇಷ್ಟಾನಾ ಇಲ್ವ ಟೈಂಪಾಸ್ ಗಾಗಿ ಚಾಟಿಂಗ್ ಮಾಡುತ್ತಿದ್ದಾಳ ಎಂಬ ವಿಷಯ ತಿಳಿಯುತ್ತದೆ. ದಿನವೆಲ್ಲಾ ಕೆಲಸ ಮಾಡಿ ಆಕೆ ಡಲ್ಲಾಗಿ ಇದ್ದಾಳೆ ಅನಿಸಿದರೆ. ಕೇರಿಂಗ್ ಆಗಿ ಇರಿ. ಫಸ್ಟ್ ಡೇಟ್.ಆಕೆಯನ್ನು ನೇರವಾಗಿ ಸಿಗುವುದಕ್ಕೆ ಪ್ರಯತ್ನಿಸಿ. ಕಾಸ್ಟ್ಲಿಯಾದ ರೆಸ್ಟೊರೆಂಟ್ ಗೆ ಹೋಗಬೇಕಾಗಿಲ್ಲ‌‌. ಆಚೆ ಹೋಗಿ ಕಾಫಿ ಕುಡಿಯಿರಿ ಇಲ್ಲದಿದ್ದರೆ ಲಂಚ್ ಮಾಡಿ. ಆಕೆಗೆ ಸರ್ಪೈಸ್ ಗಿಫ್ಟ್ ಕೊಟ್ಟು ಇಂಪ್ರೆಸ್ ಮಾಡಬಹುದು. ಅಷ್ಟೇ ಅಲ್ಲದೇ ಅದು ಜಾಸ್ತಿ ಬೆಲೆಯಿಲ್ಲದ ಹಾಗೆ ನೋಡಿಕೊಳ್ಳಿ. ಅವರನ್ನು ವಾರಕ್ಕೊಮ್ಮೆ ಹೀಗೆ ಮೀಟ್ ಮಾಡಲು ಪ್ರಯತ್ನಿಸಿ.

ಪ್ರಫೊಜ್ ಮಾಡಿ.ಮೂರು ನಾಲ್ಕು ಬಾರಿ ಮೀಟ್ ಮಾಡಿದ ಮೇಲೆ.ಆಕೆಗೆ ನೀವೆಂದರೆ ಇಷ್ಟಾನ ಇಲ್ವಾ ಒಂದು ಅಂದಾಜಿಗೆ ಬರುವುದಕ್ಕೆ ದೊಡ್ಡ ಕಷ್ಟವೇನಲ್ಲ. ಆಕೆಗೆ ನೀವೆಂದರೆ ಇಷ್ಟವಿದೆ ಎಂದು ಭಾವಿಸಿದ್ದಲ್ಲಿ.‌ ಮೊದಲಾಗಿ ನಿಮ್ಮ ಫೀಲಿಂಗ್ಸ್ ಗಳನ್ನು ಆಕೆಯ ಜೊತೆ ಷೇರ್ ಮಾಡಿಕೊಳ್ಳಿ. ಆಕೆ ನಿಮ್ಮ ಜೊತೆ ತುಬಾ ಟೈಂ ಕಳೆದಿರುತ್ತಾಳೆ, ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರುತ್ತಾಳೆ ಆದ್ದರಿಂದ.ನೋ ಹೇಳಲು ಅವಕಾಶಗಳು ಕಮ್ಮಿ. ಒಂದು ವೇಳೆ ಆಕೆ ನೋ ಹೇಳಿದರು. ಫ್ರೆಂಡ್ಸ್ ಆಗಿರೊಣವೆಂದು ಕೇಳಿ. ಆಕೆ ಇಂಪ್ರೆಸ್ ಮಾಡಲು ಮಾರ್ಗಗಳು ಮುಚ್ಚಿ ಹೋಗದ ಹಾಗೆ ನೋಡಿಕೊಳ್ಳಿ. ಇಷ್ಟು ಕ್ರಮಗಳಲ್ಲಿ. ಮಧ್ಯದಲ್ಲಿ ಆಕೆ ನಿಮ್ಮ ಚಾಟಿಂಗ್ ಅನ್ನು.‌ನಿಮ್ಮನ್ನು ಹಿಡಿಸಿಕೊಳ್ಳದಿದ್ದರೆ. ಆಕೆ ನಿಮಗೆ ಸರಿ ಹೋಗುವುದಿಲ್ಲ ಎಂದು ಲೈಟ್ ತೆಗೆದುಕೊಳ್ಳಿ.

No comments