Header Ads

test

ತಾಜ್ ಮಹಲ್‌ನಲ್ಲಿ 1089 ರಹಸ್ಯ ಕೋಣೆಗಳಿವೆಯಂತೆ ಗೊತ್ತಾ.!

ತಾಜ್ ಮಹಲ್. ಜಗತ್ತಿನಲ್ಲಿನ 7 ಅದ್ಭುತಗಳಲ್ಲಿ ಇದೂ ಒಂದು. ಮುಂತಾಜ್ ಗಾಗಿ ಶಹಜಹಾನ್ ಕಟ್ಟಿಸಿದ ಪ್ರೇಮ ಮಂದಿರ. ಈಗ ಅತಿದೊಡ್ಡ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅನೇಕ ಮಂದಿ ಪ್ರವಾಸಿಗರು ವಿದೇಶಗಳಿಂದ ಸಹ ತಾಜ್ ಮಹಲ್ ಸೌಂದರ್ಯವನ್ನು ನೋಡಲು ಬರುತ್ತಿರುತ್ತಾರೆ. ಆದರೆ ವಿದೇಶಗಳಿಂದ ಬಂದರೂ, ಸ್ವದೇಶೀಯರಾದರೂ ಕೇವಲ ಹೊರಗೆ ಕಾಣಿಸುವ ಸೌಂದರ್ಯವನ್ನಷ್ಟೇ ನೋಡುತ್ತಾರೆ. ಆದರೆ ನಿಮಗೆ ಗೊತ್ತೇ? ನಿಜ ಹೇಳಬೇಕೆಂದರೆ ತಾಜ್ ಮಹಲ್‌ನಲ್ಲಿ ನಮಗೆ ಗೊತ್ತಿಲ್ಲದ ಸಾಕಷ್ಟು ರಹಸ್ಯಗಳು ಅಡಗಿವೆ. ತಾಜ್ ಮಹಲ್‌ನ ಭೂಗರ್ಭದಲ್ಲಿ ಅದೆಷ್ಟೋ ಕೋಣೆಗಳು ರಹಸ್ಯವಾಗಿ ಇವೆ. ಆದರೆ ಅವುಗಳಲ್ಲಿ ನಮಗೆ ಪ್ರವೇಶವಿಲ್ಲ. ಈ ರಹಸ್ಯ ಕೋಣೆಗಳ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.

ತಾಜ್ ಮಹಲ್‌ನ ಕೆಲವು ಕಮಾನುಗಳ ಹೊರಗೆ ಚೌಕಾಕಾರವಾಗಿ ಸುರಂಗ ಮಾರ್ಗಗಳಿವೆಯಂತೆ. ಅವುಗಳ ಮೂಲಕ ಹೊರಟರೆ ರಹಸ್ಯ ಕೋಣೆಗಳಿಗೆ ಹೋಗಬಹುದಂತೆ. ಅಲ್ಲಿಂದ ಈ ಮಾರ್ಗ 1089 ಕೋಣೆಗಳಿಗೆ ಕರೆದೊಯ್ಯುತ್ತದಂತೆ. ಅವುಗಳಿಗೆ ಹೋದರೆ ಮತ್ತೆ ವಾಪಸ್ ಬರುವುದು ಕಷ್ಟವಂತೆ. ಯಾಕೆಂದರೆ ಅವೆಲ್ಲಾ ಚಕ್ರವ್ಯೂಹದಂತೆ ಇವೆಯಂತೆ. ಆ ಕೋಣೆಗಳ ಒಳಕ್ಕೆ ಯಾರೂ ಹೋಗಬಾರದೆಂದು ಇಟ್ಟಿಗೆ, ಕಲ್ಲುಗಳಿಂದ ಸೀಜ್ ಮಾಡಲಾಗಿದೆ. ಅವೆಲ್ಲಾ ತುಂಬಾ ಗಾಡಾಂಧಕಾರದಲ್ಲಿರುತ್ತವಂತೆ. ಆ ಕೋಣೆಗಳಿಗೆ ಹೋಗಲು ಯಾರೂ ಸಾಹಸ ಮಾಡಲ್ಲ. ಇನ್ನು ಆ ಕೋಣೆಗಳಲ್ಲಿ ಇರುವ ಹಲವು ಕಮಾನುಗಳಲ್ಲಿ ಒಂದೊಂದಕ್ಕು ಒಂದೊಂದು ಕಥೆ ಇದೆಯಂತೆ.ಆದರೆ ನಿಮಗೆ ಗೊತ್ತೇ? ನಿಜ ಹೇಳಬೇಕೆಂದರೆ ತಾಜ್ ಮಹಲ್‌ನಲ್ಲಿ ನಮಗೆ ಗೊತ್ತಿಲ್ಲದ ಸಾಕಷ್ಟು ರಹಸ್ಯಗಳು ಅಡಗಿವೆ.


ಇನ್ನು ಮುಮ್ತಾಜ್ ಸಮಾಧಿ ಇರುವ ಭಾಗದ ಕೆಳಗೆ ಒಂದು ಪುರಾತನ ಶಿವಾಲಯ ಇತ್ತಂತೆ. ಆದರೆ ಅದನ್ನು ಕವರ್ ಮಾಡುತ್ತಾ ಶಹಜಹಾನ್ ತಾಜ್ ಮಹಲ್ ನಿರ್ಮಿಸಿದ ಎಂದು ಕೆಲವರು ಹೇಳುತ್ತಾರೆ. ಆ ಸಮಾಧಿ ಕೆಳ ಭಾಗದಲ್ಲಿ ದೊಡ್ಡ ಸುರಂಗ ಮಾರ್ಗವಿದೆಯೆಂದು ಅದರಲ್ಲಿ ಪುರಾತನ ವಿಗ್ರಹಗಳು ಇವೆಯೆಂದು ಕೆಲವರು ಹೇಳುತ್ತಾರೆ. ಅದೇ ರೀತಿ ಡಾಕ್ಟರ್ ಗಾಡ್‌ಬೋಲ್ ಎಂಬ ಸಾಹಿತಿ ಏನು ಹೇಳಿದ್ದಾರೆಂದರೆ ತಾಜ್ ಮಹಲನ್ನು ಶಹಜಹಾನ್ ಕಟ್ಟಸಲಿಲ್ಲವಂತೆ. ಅದನ್ನು ಕಟ್ಟಿದ್ದು ರಾಜಾ ಮಾನ್ ಸಿಂಗ್ ಎನ್ನುತ್ತಾರೆ. ಇನ್ನೂ ಕೆಲವರಾದರೆ ತಾಜ್ ಮಹಲ್‌ನಲ್ಲಿ ಇರುವ ರಹಸ್ಯ ಕೋಣೆಗಳು ಖಾಲಿ ಇದ್ದವಂತೆ, ಹಾಗಾಗಿ ಅವನ್ನು ಮುಚ್ಚಿಲಾಗಿದೆ ಎನ್ನುತ್ತಾರೆ. ಆದರೆ ಇದುವರೆಗೆ ತಾಜ್ ಮಹಲ್‌ನಲ್ಲಿ ರಹಸ್ಯ ಕೋಣೆಗಳಿವೆ ಎಂಬುದನ್ನು ಯಾರೂ ನಿರ್ಧರಿಸಿಲ್ಲ. ಆದರೂ ಏನೋ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ನೆಲಮಾಳಿಗೆಯಲ್ಲಿ ಹೊರಬಿದ್ದಂತೆ ತಾಜ್ ಮಹಲ್‌ನಲ್ಲೂ ರಹಸ್ಯ ಕೋಣೆಗಳು ಹೊರಬೀಳುತ್ತವೇನೋ.ಕಾದು ನೋಡಬೇಕು.!ಆ ಕೋಣೆಗಳ ಒಳಕ್ಕೆ ಯಾರೂ ಹೋಗಬಾರದೆಂದು ಇಟ್ಟಿಗೆ, ಕಲ್ಲುಗಳಿಂದ ಸೀಜ್ ಮಾಡಲಾಗಿದೆ. ಅವೆಲ್ಲಾ ತುಂಬಾ ಗಾಡಾಂಧಕಾರದಲ್ಲಿರುತ್ತವಂತೆ.

ತಾಜ್ ಮಹಲ್‌ನಲ್ಲಿ ಇರುವ ರಹಸ್ಯ ಕೋಣೆಗಳಿಗೆ ಪ್ರಧಾನ ದ್ವಾರ ಇದೇನಂತೆ. ಇದನ್ನು ಇಟ್ಟಿಗೆಗಳಿಂದ ಮುಚ್ಚಲಾಗಿದೆ. ಚಿತ್ರದಲ್ಲಿ ಗಮನಿಸಬಹುದು.ಅದೇ ರೀತಿ ಡಾಕ್ಟರ್ ಗಾಡ್‌ಬೋಲ್ ಎಂಬ ಸಾಹಿತಿ ಏನು ಹೇಳಿದ್ದಾರೆಂದರೆ ತಾಜ್ ಮಹಲನ್ನು ಶಹಜಹಾನ್ ಕಟ್ಟಸಲಿಲ್ಲವಂತೆ.

No comments