Featured Articles

All Stories

ಹಸಿ ಮೆಣಸಿನಕಾಯಿ ನಿತ್ಯ ತಿನ್ನಬೇಕು… ಯಾಕೆ ಗೊತ್ತಾ?

ಸಾಮಾನ್ಯವಾಗಿ ನಾವು ಪ್ರತಿ ದಿನ ಅಡುಗೆಗೆ ಹಸಿಮೆಣಸಿನಕಾಯಿ ಬಳಸುತ್ತಿರುತ್ತೇವೆ. ಬಹಳಷ್ಟು ಮಂದಿ ಸಾರಿಗೆ ಕೆಂಪು ಮೆಣಸಿನಕಾಯಿಗೆ ಬದಲಾಗಿ ಹಸಿ ಮೆಣಸಿನಕಾಯಿ ಬಳಸುತ್ತಿರುತ್ತಾರೆ. ಸಾರಿಗೆ ಹಸಿಮೆಣಸಿನಕಾಯಿ ಬಳಸುವುದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಆದರೆ ಹಸಿಮೆಣಸಿನಕಾಯಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಈಗ ಆ ಆರೋಗ್ಯ ಪ್ರಯೋಜನಗಳು ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ,…
ಭಲೇ ತಾತಾ…  86 ವರ್ಷಗಳಲ್ಲಿ 4 ಲಕ್ಷ ಕಿ.ಮೀ ಸೈಕಲಿಂಗ್, 20 ಸಲ ಹಿಮಾಲಯ ಸುತ್ತಿ ಬಂದಿದ್ದಾರೆ !

ಕೆಲವರು ಒಂದು ಅರ್ಧಗಂಟೆ ಸೈಕಲ್ ತುಳಿದರೆ ಸುಸ್ತಾಗುತ್ತಾರೆ. ಆದರೆ ಇವರು ಒಟ್ಟು 4 ಲಕ್ಷ ಕಿ.ಮೀ ಸೈಕ್ಲಿಂಗ್ ಮಾಡಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಹೌದು ನಿಮಗೆ ನಂಬಲಿಕ್ಕೆ ಆಗುತ್ತಿಲ್ಲ ಅಲ್ಲವೇ..? ಹಾಗಿದ್ದರೆ ಇವರ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಲೇಬೇಕು. ಯಾಕೆಂದರೆ, ಅವರು ಕೇವಲ ಸೈಕ್ಲಿಂಗ್ ಮಾತ್ರವಷ್ಟೇ ಅಲ್ಲ.. 20 ಸಲ ಹಿಮಾಲಯವನ್ನೂ ಸುತ್ತಿದ್ದಾರೆ.…
ನಟ ದರ್ಶನ್ ಖರ್ಚಿಗೆ ಕಾಸಿಲ್ಲದೇ ಮೈಸೂರಿನ ಸಾಡೆ ರಸ್ತೆಯಲ್ಲಿ ದನದ ಮಾಂಸ ತಿನ್ನಲು ಬರುತ್ತಿದ್ದ: ಜೆಡಿಎಸ್ ಉಪಾಧ್ಯಕ್ಷ ಹೇಳಿಕೆಗೆ ಭಾರಿ ವಿರೋಧ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಕೆಸರೆರೆಚಾಟ ಜೋರಾಗಿದೆ. ಮುಖ್ಯವಾಗಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿದಿದ್ದಾರೆ. ಇವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ ಮತ್ತು ರಾಕಿಂಗ್ ಸ್ಟಾರ್ ಯಶ್ ಬೆಂಬಲಕ್ಕೆ ನಿಂತಿದ್ದು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.   ಇದನ್ನು ಸಹಿಸಲಾಗದ ರಾಜಕೀಯ ಪಕ್ಷಗಳು ಇದೀಗ ದರ್ಶನ್ ವಿರುದ್ಧ ತಿರುಗಿ ಬಿದ್ದಿವೆ. ನಟ ದರ್ಶನ್…
ಪುರುಷಾಂಗಗಳ ಹಬ್ಬ… ಅಲ್ಲಿನ ಜನಕ್ಕೆ ಅದೇ ದೈವ, ಯಾಕೆ ಗೊತ್ತಾ?

ಜಪಾನ್‌ನಲ್ಲಿ ತುಂಬಾ ಅದ್ದೂರಿಯಾಗಿ ನಡೆಯುವ ಹಬ್ಬ ’ಹನೆಸ್ ಸಾಯ್’. ಅಂದರೆ ಪುರುಷಾಂಗಗಳ ಹಬ್ಬ ಎಂದು ಅರ್ಥ. ಆ ದಿನ ಅಲ್ಲಿ ಯಾವ ವಸ್ತುವನ್ನು ನೋಡಿದರೂ ಪುರುಷಾಂಗಗಳನ್ನೇ ಹೋಲುತ್ತವೆ. ತಿನ್ನುವ ಆಹಾರದಿಂದ ಹಿಡಿದು ಅವರು ಧರಿಸುವ ಟೋಪಿಗಳವರೆಗೆ ಪ್ರತಿಯೊಂದು ಪುರುಷಾಂಗಗಳ ರೂಪದಲ್ಲಿ ಇರುತ್ತವೆ. ಪ್ರತಿ ವರ್ಷ ಮಾರ್ಚ್ ತಿಂಗಳು ಬಂದ ಕೂಡಲೆ ಜಪಾನ್‌ನಲಿ ಹೆನ್ಷು ಐಲ್ಯಾಂಡ್ ಪ್ರವಾಸಿಗರಿಂದ…
ಅಬ್ಬಬ್ಬಾ ಎಷ್ಟು ಎತ್ತರ ಮನುಷ್ಯ… ಅಷ್ಟೆಲ್ಲಾ ದೊಡ್ಡದಾಗಿ ಹೇಗೆ!! ನಂಬಿಕೆ ಬರುತ್ತಿಲ್ಲವೇ…? ಈ ವೈರಲ್ ವಿಡಿಯೋ ನೋಡಿ.

ಮನುಷ್ಯ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಬಹಳಷ್ಟು ಅದ್ಭುತಗಳನ್ನು ಮಾಡಬಲ್ಲ. ಸೃಷ್ಟಿಸಿದ ದೇವರು ಸಹ ಮೂಗಿನ ಮೇಲೆ ಬೆರಳಿಡುವಂತೆ ಮಾಡಬಲ್ಲ.. ಏನಪ್ಪಾ ಈ ನರಮನುಷ್ಯನ ಬುದ್ಧಿವಂತಿಕೆ ಎಂದುಕೊಂಡಿರುತ್ತಾನೆ ದೇವರು. ನನ್ನನ್ನೂ ಸಂಕಟಕ್ಕೆ ಗುರಿ ಮಾಡುತ್ತಾನಲ್ಲಾ ಎಂದು ಯೋಚಿಸಿರುತ್ತಾನೆ. ತನ್ನ ಬುದ್ಧಿವಂತಿಕೆಯಿಂದ ಕಂಪ್ಯೂಟರ್‌ನ್ನು ಕಂಡುಹಿಡಿದ ಮನುಷ್ಯ ಇಂಜಿನಿಯರಿಂಗ್ ಬ್ರೈನ್‌ನಿಂದ ಅದೆಷ್ಟೋ ಅದ್ಭುತಗಳನ್ನು ಮಾಡುತ್ತಿದ್ದಾನೆ. “ಫಾರಿನ್‌ ಬೀದಿಗಳಲ್ಲಿ ಒಂದು ಎತ್ತರದ…
ಯಾರೇ ಆಗಲಿ ಕಟ್ಟಲೇ ಬೇಕು…! ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸಿಎಂ.. ಎರಡು ಸಲ ದಂಡ!

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಮುಖ್ಯಮಂತ್ರಿ ಕಾರಿಗೂ ಸಹ ದಂಡ ವಿಧಿಸಲಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಎದುರಾದ ಅನುಭವ ಇದು. ಅವರ ಖಾಸಗಿ ಎಸ್‍ಯುವಿ ಕಾರಿಗೆ ಕಳೆದ ತಿಂಗಳಲ್ಲಿ ಎರಡು ಸಲ ದಂಡ ವಿಧಿಸಲಾಗಿದೆ. ಆದರೆ ಇದುವರೆಗೂ ಇದನ್ನು ಕಟ್ಟಿಲ್ಲ. ಟ್ರಾಫಿಕ್ ಪೊಲೀಸ್ ವೆಬ್‌ಸೈಟ್‍ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಫೆಬ್ರವರಿ 10ರಂದು ಡ್ರೈವಿಂಗ್‍ನಲ್ಲಿ…