ಈ 5 ಸಲಕರಣೆಗಳು ನಿಮ್ಮ ಮನೆಯಲ್ಲಿ ಇವೆಯೇ..? ಆದರೆ ಎಚ್ಚರ “SWITHCH ON” ಮಾಡಿದ್ದರೂ ಕರೆಂಟ್ ಬಳಸಿಕೊಳ್ಳುತ್ತವೆ..!

ನಾವು ಮನೆಯಲ್ಲಿ ಬಳಸುವ ಯಾವುದೇ ವಿದ್ಯುತ್ ಸಲಕರಣೆಯಾದರೂ ವಿದ್ಯುತ್ ಇಲ್ಲದೆ ಕೆಲಸ ಮಾಡಲ್ಲ. ವಿದ್ಯುತ್ ಇಲ್ಲದಿದ್ದಾಗ ಕನೆಕ್ಟ್ ಆಗಿದ್ದರೆ ಮಾತ್ರ ಅವು ಕೆಲಸ ಮಾಡುತ್ತವೆ. ಆದರೆ ಎಲ್ಲಾ ವಿದ್ಯುತ್ ಸಲಕರಣೆಗಳು ಒಂದೇ ರೀತಿ ವಿದ್ಯುತ್ತನ್ನು ಬಳಸಿಕೊಳ್ಳಲ್ಲ. ಕೆಲವು ಹೆಚ್ಚಾಗಿ ವಿದ್ಯುತ್ ಬಳಸಿಕೊಂಡರೆ […]

ವಿಮಾನದ ರೆಕ್ಕೆಗಳು ಬಾಗಿರುವುದು ಯಾಕೆಂದು ಗೊತ್ತಾ..?

ವಿಮಾನದಲ್ಲಿ ನೀವೆಂದಾದರೂ ಪಯಣಿಸಿದ್ದೀರಾ..? ಇಲ್ಲವೇ..! ಫರವಾಗಿಲ್ಲ ಬಿಡಿ. ಯಾಕೆಂದರೆ ನಾವು ಈಗ ಹೇಳಲು ಹೊರಟಿರುವುದು ಅದರ ಬಗ್ಗೆ ಅಲ್ಲ, ಆದರೂ ವಿಮಾನಗಳಿಗೆ ಸಂಬಂಧಿಸಿದ ವಿಷಯವೇ. ಇದನ್ನು ತಿಳಿದುಕೊಳ್ಳಲು ನೀವು ವಿಮಾನದಲ್ಲಿ ಪ್ರಯಾಣಿಸಬೇಕಾಗಿಲ್ಲ, ವಿಮಾನವನ್ನು ಗಮನಿಸಿದರೆ ಸಾಕು. ಇಷ್ಟಕ್ಕೂ ವಿಷಯವೇನಂತೀರಾ? ಏನಿಲ್ಲಾ… ವಿಮಾನದ […]

ಕಣ್ಣಿನ ಕೊನೆಗಳ ಬಳಿ ಗೀಜು ಯಾಕೆ ಬರುತ್ತದೆ ಗೊತ್ತಾ..?

ನಿದ್ದೆಯಿಂದ ಎದ್ದ ಬಳಿಕ, ಅಥವಾ ಜ್ವರ, ನೆಗಡಿಯಂತಹವು ಬಂದಾಗ ಕಣ್ಣಿನ ಕೊನೆಗಳ ಬಳಿ ಗೀಜು (ಪಿಸುರು, ಪಿಚ್ಚು) ಕಟ್ಟುತ್ತದೆ. ಅದು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವರಲ್ಲಿ ಗೀಜು ಗಟ್ಟಿಯಾಗಿದ್ದರೆ ಇನ್ನೂ ಕೆಲವರಲ್ಲಿ ದ್ರವದಂತೆ ಇರುತ್ತದೆ. ಇನ್ನೂ ಕೆಲವರಲ್ಲಿ ಅಂಟಿನಂತೆ ಬದಲಾಗಿರುತ್ತದೆ. […]

ಟ್ಯಾಬ್ ಲೆಟ್ ಗಳ ಮಧ್ಯೆ ಗ್ಯಾಪ್ ಯಾಕೆ ಬಿಟ್ಟಿರುತ್ತಾರೆಂದು ಗೊತ್ತಾ… ?

ಏನಾದರೂ ಸ್ವಲ್ಪ ಅನಾರೋಗ್ಯ ಬಂದರೆ ಸಾಕು ತಕ್ಷಣವೇ ಔಷಧ ಅಂಗಡಿಗೆ ಹೋಗುತ್ತಾರೆ. ಮಾತ್ರೆಗಳು, ಟಾನಿಕ್ಗಳನ್ನು ಕೊಂಡುಕೊಂಡು ನುಂಗುವುದು ನಮಗೆ ಮಾಮೂಲಿ. ಅದರಿಂದ ಸೈಡ್ ಎಫೆಕ್ಟ್ಸ್ ಆಗುತ್ತದೆ ಎಂದು ಕೂಡಾ ಯೋಚಿಸುವುದಿಲ್ಲ. ತಕ್ಷಣಕ್ಕೆ ಸಮಸ್ಯೆ ಕಡಿಮೆಯಾದರೆ ಸಾಕು ಅಂದುಕೊಳ್ಳುತ್ತೇವೆ. ಆದರೆ ಈಗ ಹೇಳಹೊರಟಿರುವುದು […]

ಸಾಫ್ಟ್‌ವೇರ್ ಕಂಪೆನಿ ಆಪೆಲ್ ಲೋಗೋ ಹೇಗೆ ಡಿಸೈನ್ ಮಾಡಿದರೋ ಗೊತ್ತಾ..? ಇದುವರೆಗೆ ಎಷ್ಟು ಸಲ ಬದಲಾಗಿದೆ ಗೊತ್ತೆ..?

ಸಾಫ್ಟ್‌ವೇರ್ ದಿಗ್ಗಜ ಕಂಪೆನಿ ಆಪೆಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮ್ಯಾಕ್ ಪಿಸಿ, ಮ್ಯಾಕ್ ಬುಕ್, ಐಫೋನ್, ಐಪ್ಯಾಡ್, ಆಪೆಲ್ ವಾಚ್‍ನಂತಹ ಅನೇಕ ತಂತ್ರಜ್ಞಾನ ಡಿವೈಸ್‌ಗಳನ್ನು ಜಗತ್ತಿಗೆ ಪರಿಚಯಿಸಿ ಬಳಕೆದಾರರನ್ನು ಬಹಳಷ್ಟು ಸೆಳೆಯುತ್ತಿದೆ. ಆಪೆಲ್ ಕಂಪೆನಿಯನ್ನು ಸ್ಟೀವ್ ಜಾಬ್ಸ್ ಸ್ಥಾಪಿಸಿದರು. ಈಗ […]

ಕರೆಂಟ್ ಬಿಲ್ ಕಡಿಮೆ ಬರಬೇಕೆ…ಹಾಗಿದ್ದರೆ ಹೀಗೆ ಮಾಡಿ. ಸರಳಾತಿಸರಳ ಟ್ರಿಕ್ಸ್.

ಬಳಸುವಷ್ಟು ಹೊತ್ತು ಗೊತ್ತೇ ಆಗಲ್ಲ. ಬಿಲ್ ಬಂದಾಗಲೇ ಶಾಕ್ ಆಗ್ತೀರ. ಇನ್ನೇನು ಅಲ್ಲ ಅದು ಕರೆಂಟ್ ಬಿಲ್. ಕಳೆದ ತಿಂಗಳಿಗಿಂತ ಈ ತಿಂಗಳು ಕರೆಂಟ್ ಬಿಲ್ ಜಾಸ್ತಿ ಬಂದರೆ ತುಂಬಾ ಮಂದಿ ಬೆಚ್ಚಿ ಬೀಳುತ್ತಾರೆ. ಬಿಲ್ ಜಾಸ್ತಿ ಬಂದರೆ ಏನು ಮಾಡ್ತೀವಿ. […]