‘ಡೊನಾಲ್ಡ್ ಟ್ರಂಪ್’ ಕಾರಿನಲ್ಲಿ ಏನೆಲ್ಲಾ ಫೀಚರ್ಸ್ ಇರುತ್ತವೋ ನಿಮಗೆ ಗೊತ್ತೇ ?

ಅಮೆರಿಕಾ ಅಧ್ಯಕ್ಷರಿಗೆ ವಿಶ್ವದ ಯಾವುದೇ ಅಧ್ಯಕ್ಷರಿಗಿರದ ರಕ್ಷಣೆಯಿರುತ್ತದೆ. ಅದೇ ರೀತಿ ರಾಜಭೋಗದ ಸೌಲಭ್ಯಗಳೂ ಇರುತ್ತವೆ.ಎಲ್ಲೇ ಹೋಗಲಿ ಅವರೊಡನಿರುವ ಕಮಾಂಡೋಗಳು,ಶ್ವೇತ ಭವನದಿಂದ ಎಲ್ಲೆಡೆಗೂ ಸಂಪರ್ಕಿಸಲು ಇರುವ ಸ್ಯಾಟಲೈಟ್ ಕಮ್ಯೂನಿಕೇಷನ್ ವ್ಯವಸ್ಥೆ,ಪ್ರತ್ಯೇಕ ಭೋಜನ ವ್ಯವಸ್ಥೆ….. ಹೀಗೆ ಹೇಳುತ್ತಾ ಹೊರಟರೆ ಅಮೆರಿಕಾ ಅಧ್ಯಕ್ಷರಿಗಿರುವ ಪ್ರಾಮುಖ್ಯತೆ ತಿಳಿಯುತ್ತದೆ.ಇಷ್ಟೆಲ್ಲಾ […]

ಗಡಿಯಾರದಲ್ಲಿನ ಮುಳ್ಳು ಎಡದಿಂದ ಬಲಕ್ಕೇ ಯಾಕೆ ಸುತ್ತುತ್ತದೆ ಗೊತ್ತಾ..?

ಪ್ರಸ್ತುತ ನಾವು ನಿತ್ಯ ಬಳಸುತ್ತಿರುವ ಪ್ರತಿಯೊಂದು ವಸ್ತುವಿಗೆ ಸಂಬಂಧಿಸಿದಂತೆ ಎಷ್ಟೋ ಚರಿತ್ರೆ ಅಡಗಿರುತ್ತದೆ. ಅದೇಗೆ ಬಂತು, ಅದನ್ನು ಯಾರು ಕಂಡುಹಿಡಿದರು, ಯಾವಾಗಿಂದ ಜನ ಅದನ್ನು ಬಳಸಲು ಆರಂಭಿಸಿದರು…ಹೀಗೆ ಸರಿಸುಮಾರು ಎಲ್ಲಾ ವಸ್ತುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳು ಇರುತ್ತವೆ. ಅಂತಹವುಗಳಲ್ಲಿ ಹೇಳಿಕೊಳ್ಳಬೇಕಾದ ಒಂದು […]

ಈ ಆಟೊ ಡ್ರೈವರ್ ಬಗ್ಗೆ ತಿಳಿದುಕೊಂಡರೆ…ಅಭಿನಂದಿಸಿ ಚಪ್ಪಾಳೆ ತಟ್ಟುತ್ತೀರಿ..!!!

ಆಟೋ ಡ್ರೈವರ್ ಎಂದರೆ, ಬಡತನದ ರಾಯಭಾರಿ ಯಂತೆ ಕಾಣಿಸುವ ಚಿತ್ರ ನಮ್ಮ ಮನದಲ್ಲಿ ಮೂಡುತ್ತದೆ. ಸೀಟಿನ ಮೇಲೆ ಹಾಕಿರುವ ಹರಿದ ಕೊಳಕು ಅಂಗಿ…ಪೇಲವವಾದ ಮುಖ…ಎಣ್ಣೆಯನ್ನೇ ಕಾಣದ ತಲೆ ಕೂದಲು..ಆಸೆ ನಿರಾಸೆಗಳ ನಡುವೆ ಹೋರಾಡುವ ಕಣ್ಣುಗಳು. ಇವಿಷ್ಟೂ ಶೇ.90 ಆಟೋ ಡ್ರೈವರ್ ಗಳ […]

ವಿಮಾನದ ರೆಕ್ಕೆಗಳು ಬಾಗಿರುವುದು ಯಾಕೆಂದು ಗೊತ್ತಾ..?

ವಿಮಾನದಲ್ಲಿ ನೀವೆಂದಾದರೂ ಪಯಣಿಸಿದ್ದೀರಾ..? ಇಲ್ಲವೇ..! ಫರವಾಗಿಲ್ಲ ಬಿಡಿ. ಯಾಕೆಂದರೆ ನಾವು ಈಗ ಹೇಳಲು ಹೊರಟಿರುವುದು ಅದರ ಬಗ್ಗೆ ಅಲ್ಲ, ಆದರೂ ವಿಮಾನಗಳಿಗೆ ಸಂಬಂಧಿಸಿದ ವಿಷಯವೇ. ಇದನ್ನು ತಿಳಿದುಕೊಳ್ಳಲು ನೀವು ವಿಮಾನದಲ್ಲಿ ಪ್ರಯಾಣಿಸಬೇಕಾಗಿಲ್ಲ, ವಿಮಾನವನ್ನು ಗಮನಿಸಿದರೆ ಸಾಕು. ಇಷ್ಟಕ್ಕೂ ವಿಷಯವೇನಂತೀರಾ? ಏನಿಲ್ಲಾ… ವಿಮಾನದ […]

ಕಣ್ಣಿನ ಕೊನೆಗಳ ಬಳಿ ಗೀಜು ಯಾಕೆ ಬರುತ್ತದೆ ಗೊತ್ತಾ..?

ನಿದ್ದೆಯಿಂದ ಎದ್ದ ಬಳಿಕ, ಅಥವಾ ಜ್ವರ, ನೆಗಡಿಯಂತಹವು ಬಂದಾಗ ಕಣ್ಣಿನ ಕೊನೆಗಳ ಬಳಿ ಗೀಜು (ಪಿಸುರು, ಪಿಚ್ಚು) ಕಟ್ಟುತ್ತದೆ. ಅದು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವರಲ್ಲಿ ಗೀಜು ಗಟ್ಟಿಯಾಗಿದ್ದರೆ ಇನ್ನೂ ಕೆಲವರಲ್ಲಿ ದ್ರವದಂತೆ ಇರುತ್ತದೆ. ಇನ್ನೂ ಕೆಲವರಲ್ಲಿ ಅಂಟಿನಂತೆ ಬದಲಾಗಿರುತ್ತದೆ. […]

ಗಂಡ ಹೆಂಡತಿ ಸಂಬಂಧ ಚಿರಕಾಲ ಹಾಯಾಗಿ ಇರಬೇಕಾದರೆ ಈ 11 ನಿಯಮಗಳನ್ನು ಪಾಲಿಸಿದರೆ ಸಾಕು!

ಹೆಣ್ಣಾಗಲಿ, ಗಂಡಾಗಲಿ ಮದುವೆಯಾಗದೆ ಸಿಂಗಲ್ ಆಗಿ ಇರುವವರೆಗೂ ಎಲ್ಲವೂ ಸಂತೋಷವಾಗಿ ಇರುತ್ತದೆ. ಜೀವನವನ್ನು ಎಂಜಾಯ್ ಮಾಡುತ್ತಾರೆ ಕೂಡ. ಫ್ರೆಂಡ್ಸ್ ಜತೆ ಓಡಾಡುವುದು, ಪಾರ್ಟಿ, ಪಬ್, ಟೂರ್‌ಗಳನ್ನು ಹಾಕುವುದು… ಹೀಗೆ ಬಹಳಷ್ಟು ಮಂದಿ ನಾನಾ ರೀತಿಯಲ್ಲಿ ಆ ಸಮಯದಲ್ಲಿ ಎಂಜಾಯ್ ಮಾಡುತ್ತಾರೆ. ಆದರೆ […]

ನಿತ್ಯ ತಮಗೆ ಯಾವ ರೀತಿಯ ಸವಾಲುಗಳು ಎದುರಾಗುತ್ತವೆ ಎಂದು ಹೇಳುತ್ತಿರುವ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ರಿಯಲ್ ಸ್ಟೋರಿ..!

“ಚಿಕ್ಕಂದಿನಲ್ಲಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಸೇರಿ ಕಳ್ಳಪೊಲೀಸ್ ಆಟ ಆಡುತ್ತಿದ್ದೆವು. ಆ ಆಟವನ್ನು ನಾವು ತುಂಬಾ ಎಂಜಾಯ್ ಮಾಡುತ್ತಿದ್ದೆವು. ನಾನು ಯಾವಾಗಲೂ ಪೊಲೀಸ್ ಆಗಿಯೇ ಇರುತ್ತಿದ್ದೆ. ಆಗಿನಿಂದ ನನಗೆ ಪೊಲೀಸ್ ಜಾಬ್ ಎಂದರೆ ತುಂಬಾ ಇಷ್ಟ ಇರುತ್ತಿತ್ತು. ದೊಡ್ಡವಳಾದ ಮೇಲೆ […]

ಟ್ಯಾಬ್ ಲೆಟ್ ಗಳ ಮಧ್ಯೆ ಗ್ಯಾಪ್ ಯಾಕೆ ಬಿಟ್ಟಿರುತ್ತಾರೆಂದು ಗೊತ್ತಾ… ?

ಏನಾದರೂ ಸ್ವಲ್ಪ ಅನಾರೋಗ್ಯ ಬಂದರೆ ಸಾಕು ತಕ್ಷಣವೇ ಔಷಧ ಅಂಗಡಿಗೆ ಹೋಗುತ್ತಾರೆ. ಮಾತ್ರೆಗಳು, ಟಾನಿಕ್ಗಳನ್ನು ಕೊಂಡುಕೊಂಡು ನುಂಗುವುದು ನಮಗೆ ಮಾಮೂಲಿ. ಅದರಿಂದ ಸೈಡ್ ಎಫೆಕ್ಟ್ಸ್ ಆಗುತ್ತದೆ ಎಂದು ಕೂಡಾ ಯೋಚಿಸುವುದಿಲ್ಲ. ತಕ್ಷಣಕ್ಕೆ ಸಮಸ್ಯೆ ಕಡಿಮೆಯಾದರೆ ಸಾಕು ಅಂದುಕೊಳ್ಳುತ್ತೇವೆ. ಆದರೆ ಈಗ ಹೇಳಹೊರಟಿರುವುದು […]

ಮೀನುಗಳನ್ನು ತಿನ್ನುವಾಗ ಮುಳ್ಳು ಗಂಟಲಲ್ಲಿ ಸಿಕ್ಕಿಬಿತ್ತಾ..? ಹಾಗಿದ್ದರೆ ಹೀಗೆ ಸಿಂಪಲ್ ಆಗಿ ತೆಗೆಯಬಹುದು..!

ಮೀನು ಎಂದರೆ ಬಹಳಷ್ಟು ಮಂದಿಗೆ ಇಷ್ಟ. ಮಾಂಸಾಹಾರ ಪ್ರಿಯರಲ್ಲಿ ಬಹಳಷ್ಟು ಮಂದಿ ಇವನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೀನಿನ ಸಾರು, ಖಾದ್ಯಗಳು, ಬಿರ್ಯಾನಿ…ಹೀಗೆ ಏನು ಮಾಡಿದರೂ, ಹೇಗೆ ಮಾಡಿದರೂ ಮೀನನ್ನು ಚೆನ್ನಾಗಿ ಅರಗಿಸುವವರಿಗೆ ಬರವಿಲ್ಲ. ಅದೆಲ್ಲಾ ಓಕೆ. ಮೀನು ಸವಿಯುವಾಗ ಅಚಾನಕ್ […]

ಸಾಫ್ಟ್‌ವೇರ್ ಕಂಪೆನಿ ಆಪೆಲ್ ಲೋಗೋ ಹೇಗೆ ಡಿಸೈನ್ ಮಾಡಿದರೋ ಗೊತ್ತಾ..? ಇದುವರೆಗೆ ಎಷ್ಟು ಸಲ ಬದಲಾಗಿದೆ ಗೊತ್ತೆ..?

ಸಾಫ್ಟ್‌ವೇರ್ ದಿಗ್ಗಜ ಕಂಪೆನಿ ಆಪೆಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮ್ಯಾಕ್ ಪಿಸಿ, ಮ್ಯಾಕ್ ಬುಕ್, ಐಫೋನ್, ಐಪ್ಯಾಡ್, ಆಪೆಲ್ ವಾಚ್‍ನಂತಹ ಅನೇಕ ತಂತ್ರಜ್ಞಾನ ಡಿವೈಸ್‌ಗಳನ್ನು ಜಗತ್ತಿಗೆ ಪರಿಚಯಿಸಿ ಬಳಕೆದಾರರನ್ನು ಬಹಳಷ್ಟು ಸೆಳೆಯುತ್ತಿದೆ. ಆಪೆಲ್ ಕಂಪೆನಿಯನ್ನು ಸ್ಟೀವ್ ಜಾಬ್ಸ್ ಸ್ಥಾಪಿಸಿದರು. ಈಗ […]