phone secret codes

ಮೊಬೈಲ್ ಫೋನ್‍ನಲ್ಲಿ ಯಾರಿಗೂ ಗೊತ್ತಿಲ್ಲದ 13 ಸೀಕ್ರೆಟ್ ಕೋಡ್ಸ್.!!?

ಇನ್ಫರ್ಮೇಷನ್ ಏಜ್… ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್! ನಮ್ಮ ಜೀವನದಲ್ಲಿ ಅತ್ಯಗತ್ಯ ವಸ್ತುವಾಗಿ ಬದಲಾಗಿದೆ ಮೊಬೈಲ್ ಫೋನ್! ಅಂತಹ ಮೊಬೈಲ್ ಫೋನ್ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು ಬಹಳಷ್ಟಿವೆ.! ಅಂತಹವುಗಳಲ್ಲಿ ಈ 13 ವಿಷಯಗಳ ಸಹ ತುಂಬಾ ಮುಖ್ಯವಾದವು. ಇವುಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವೇನು ಎಂದು ತಿಳಿದುಕೊಳ್ಳಿ ಇಲ್ಲಿ!

phone secret codes

#31#” ನಿಮ್ಮ ನಂಬರ್ – ಈ ಕೋಡ್ ನಿಮ್ಮ ನಂಬರ್‌ನ ಎಲ್ಲಾ ಔಟ್‍ಗೋಯಿಂಗ್ ಕರೆಗಳಲ್ಲಿ ಕಾಣಿಸದಂತೆ ಮಾಡುತ್ತದೆ.
*#06# – ಈ ಕೋಡ್ ಕೆಲವು ಅಗತ್ಯ ಕೇಸುಗಳಲ್ಲಿ ಎಂದರೆ ಫೋನ್ ಕಳ್ಳತನ ಮಾಡಿದಾಗ ಅಥವಾ ಕಳೆದುಕೊಂಡಾಗ IMEI ನಂತಹ ಯೂನಿಕ್ ಕೋಡನ್ನು ಕಳುಹಿಸುತ್ತದೆ.
*#30# – ನಂಬರ್ ಐಡೆಂಟಿಫಿಕೇಷನ್ ಆನ್/ಆಫ್ ನಂತಹವು ನಿರ್ವಹಿಸುತ್ತದೆ.
*33* # – *౩౩*pin# ಎಂಟರ್ ಮಾಡುವುದರಿಂದ ಔಟ್ ಗೋಯಿಂಗ್ ಕರೆಗಳನ್ನು ಡಿಸೇಬಲ್ ಮಾಡುತ್ತದೆ.
*3370 # – ಮೊಬೈಲ್‌ನಲ್ಲಿ EFR ಕೋಡಿಂಗ್ ಆಕ್ಟಿವೇಟ್ ಮಾಡುವ ಮೂಲಕ ಕಮ್ಯುನಿಕೇಷನ್ ಕ್ವಾಲಿಟಿ ಹೆಚ್ಚುತ್ತದೆ, ಆದರೆ ಇದಕ್ಕೆ ಬ್ಯಾಟರಿ ಪವರ್ ಹೆಚ್ಚಾಗಿ ಬಳಕೆಯಾಗುತ್ತದೆ. ಈ ಆಪ್ಷನ್ ತೊಲಗಿಸಲು ಇದೇ ಕೋಡ್ ಉಪಯೋಗಕ್ಕೆ ಬರುತ್ತದೆ.
*#5005*7672# – ಇದರಿಂದ ಸಂಬಂಧಿಸಿದ ಕಸ್ಟಮರ್ ಕೇರ್ ಅಧಿಕಾರಿ ನಂಬರ್ ಗೊತ್ತಾಗುತ್ತದೆ.
*3001#12345#* – ಫೋನ್‌ನ ಸಿಗ್ನಲ್ ಮಾಹಿತಿ ನಂಬರ್ (dba) ಗೊತ್ತಾಗುತ್ತದೆ.

ಆಂಡ್ರಾಯ್ಡ್ ಫೋನ್‍ನಲ್ಲಿನ Secret Code ವಿವರಗಳು:

1 . #31# ”ಫೋನ್ ನಂಬರ್” – ಎಲ್ಲಾ ಔಟ್ ಗೋಯಿಂಗ್ ಕರೆಗಳಲ್ಲಿ ನಿಮ್ಮ ನಂಬರನ್ನು ಮರೆಮಾಚುತ್ತದೆ.
2 . *#06# – IMEI ಮಾಹಿತಿ ತಿಳಿದುಕೊಳ್ಳಬಹುದು.
3 . #*#4636 #*# – ವೈಫೈ ಸಿಗ್ನಲ್ ವಿವರಗಳು, ಬ್ಯಾಟರಿ ಪ್ರಮಾಣ ಇನ್ನಿತರೆ ವಿವರಗಳನ್ನು ತಿಳಿಸುತ್ತದೆ.
4 . #*#7780#*# – ಹಾರ್ಡ್ ರೀಸೆಟ್‌ನಂತಹ ಫ್ಯಾಕ್ಟರಿ ಸೆಟ್ಟಿಂಗ್ಸ್‌ಗಳನ್ನು ಡಿಲೀಟ್ ಮಾಡಲು ಉಪಯೋಗಿಸಬಹುದು.
5 . #*#8351#*# – ಕೊನೆಯ ಇಪ್ಪತು ಕಾಲ್ ರೆಕಾರ್ಡಿಂಗ್ ವಿವರಗಳನ್ನು ಕೇಳಬಹುದು.

ಇತರೆ ಫೋನ್ ಕೋಡ್‌ಗಳ ವಿವರಗಳು:
*#0011 # – ಸಾಂಸಂಗ್ ಗೆಲಾಕ್ಸಿ ಸರ್ವೀಸ್ ಮೆನು ತೋರಿಸುತ್ತದೆ.
#*#4636 #*# – ಈ ಕೋಟ್ ಮೊಟರಾಲಾ ಫೋನ್‍ನಲ್ಲಿಅ ರಹಸ್ಯ ಮೆನು

Leave a Reply